Search
  • Follow NativePlanet
Share
ಮುಖಪುಟ » ಸ್ಥಳಗಳು » ಮದುರೈ » ಆಕರ್ಷಣೆಗಳು » ಖಾಜಿಮಾರ್ ಬೃಹತ್ ಮಸೀದಿ

ಖಾಜಿಮಾರ್ ಬೃಹತ್ ಮಸೀದಿ, ಮದುರೈ

1

ಖಾಜಿಮಾರ್ ಬೃಹತ್ ಮಸೀದಿಯನ್ನು ನೀವು ಮಧುರೈ ಜಂಕ್ಷನ ಮತ್ತು ಪೆರಿಯಾರ ಬಸ್ ಸ್ಟಾಂಡ ಬಳಿ ನೀವು ನೋಡಬಹುದು. ಇದು ಅತ್ಯಂತ ಹಳೆಯ ಮಸೀದಿಯಾಗಿದ್ದು ಇದನ್ನು ಹಝರತ್ ಕಾಝಿ ಸಯ್ಯದ ತಾಜದ್ದಿನ್ ಎಂಬವವರು ನಿರ್ಮಿಸಿದರು. ಪ್ರವಾದಿ ಮೊಹಮ್ಮದರ ವಂಶಸ್ಥರಾದ ಇವರು ಹದಿಮೂರನೇಯ ಶತಮಾನದಲ್ಲಿ ಬದುಕಿದ್ದರು.

ಈ ಮಸೀದಿಯು ಮಧುರೈ ನಗರದ ಅತ್ಯಂತ ಹಳೆಯ ಮಸೀದಿ ಎಂದು ಖ್ಯಾತಿಯನ್ನು ಹೊಂದಿದೆ. ಪಾಂಡ್ಯದ ಅಂದಿನ ರಾಜನಾದ ಕುಲಶೇಖರನು ಒಮನ್ ದೇಶದಿಂದ ಮರಳಿ ಬಂದಾಗ ಅದರ ನೆನೆಪಿಗಾಗಿ ಮಧುರೈಯ ಈ ಪ್ರದೇಶವನ್ನು ಪ್ರವಾದಿ ಮೊಹಮ್ಮದರ ವಂಶಸ್ಥರಾದ ಹಝರತ ಕಾಝಿ ಸಯ್ಯದ ತಾಜದ್ದಿನರಿಗೆ ದಾನವಾಗಿ ನೀಡಿದನಂತೆ. ಹೀಗಾಗಿ ತಾಜುದ್ದಿನ ಈ ಸ್ಥಳದಲ್ಲಿ ಪವಿತ್ರ ಮಸೀದಿಯನ್ನು ನಿರ್ಮಿಸಿದರಂತೆ.

ಈ ಮಸೀದಿಯು ತನ್ನ ದೊಡ್ಡದಾದ ಗಾತ್ರದ ಕಾರಣದಿಂದಾಗಿ ಬೃಹತ್ ಮಸೀದಿ ಅಥವಾ ಪೆರಿಯ್ ಪಲ್ಲಿವಾಸಲ್ ಎಂಬ ಹೆಸರನ್ನು ಪಡೆದಿದೆ. ಈ ಮಸೀದಿಯಲ್ಲಿ 2500 ಜನರು ಅಲ್ಲಾನಿಗೆ ಪ್ರಾರ್ಥನೆಯನ್ನು ಸಲ್ಲಿಸಬಹುದು. ಇದು ಅತ್ಯಂತ ದೊಡ್ಡದಾದ ಪ್ರದೇಶವಾಗಿದೆ. ಈ ಮಸೀದಿಯ ಸಂಕೀರ್ಣದಲ್ಲಿಯೇ ಮಧುರೈ ಹಝರತನ ದರ್ಗಾವನ್ನು ಸಹ ನೀವು ನೋಡಬಹುದು. ಈ ದರ್ಗಾವನ್ನು ಮಧುರೈ ಮಕಾಬರ್ ಎಂಬ ಹೆಸರಿನಿಂದ ಕರೆಯುತ್ತಾರೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri