Search
  • Follow NativePlanet
Share
ಮುಖಪುಟ » ಸ್ಥಳಗಳು » ಮದನಪಲ್ಲಿ » ಆಕರ್ಷಣೆಗಳು » ಹಾರ್ಸ್‌ಲಿ ಹಿಲ್ಸ್

ಹಾರ್ಸ್‌ಲಿ ಹಿಲ್ಸ್, ಮದನಪಲ್ಲಿ

1

ಮದನಪಲ್ಲಿಯಲ್ಲಿ ಪ್ರಸಿದ್ಧಿಯಾಗಿರುವ ಹಾರ್ಸ್‌ಲಿ ಹಿಲ್ಸ್ ಬೇಸಿಗೆಕಾಲದ ರೆಸಾರ್ಟ್ ಎಂದೇ ಚಿರಪರಿಚಿತ. ಬೆಂಗಳೂರು, ಹೈದರಾಬಾದ್, ತಿರುಪತಿಯಂತಹ ಪ್ರಮುಖ ಮಹಾನಗರಗಳಿಂದ ಈ ಪ್ರದೇಶಕ್ಕೆ ಸುಲಭವಾಗಿ ತಲುಪಬಹುದು. ತಾಪಮಾನ ತೀವ್ರವಾಗಿರುವ ಏಪ್ರಿಲ್, ಮೇ ತಿಂಗಳಲ್ಲಿ ಅತಿ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ನೈಸರ್ಗಿಕ ಸೊಬಗಿನ ಈ ರೆಸಾರ್ಟ್ ಸುಡು ಬೇಸಿಗೆಯಲ್ಲೂ ಆಹ್ಲಾದಕರ ಅನುಭವ ನೀಡುತ್ತದೆ.

ಐತಿಹ್ಯ:

ಚಿಕ್ಕಂದಿನಿಂದಲೂ ಆನೆಗಳ ಆರೈಕೆಯಲ್ಲಿ ಬೆಳೆದ ಮಲ್ಲಮ್ಮ ಎಂಬುವವರ ನೆನಪಿಗಾಗಿ ಈ ಹಿಂದೆ, ಗಿರಿಧಾಮವನ್ನು ಯೆನುಗು ಮಲ್ಲಮ್ಮ ಕೊಂಡ ಎಂದು ಕರೆಯಲಾಗುತ್ತಿತ್ತು. ಈಕೆ ಆದಿವಾಸಿ ಜನಾಂಗದ ಅನಾರೋಗ್ಯ ಪೀಡಿತರ ಆರೈಕೆ ಮಾಡುತ್ತಿದ್ದಳಂತೆ. ಇದ್ದಕ್ಕಿದ್ದಂತೆ, ಈಕೆ ಕಾಣೆಯಾದಾಗ, ಮಲ್ಲಮ್ಮನ ನೆನಪಿಗಾಗಿ ದೇವಸ್ಥಾನವೊಂದನ್ನು ಕಟ್ಟಲು ನಿರ್ಣಯಿಸಿದರಂತೆ. ನಂತರದ ದಿನಗಳಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದ ಡಬ್ಲೂ.ಡಿ.ಹಾರ್ಸ್‌ಲಿ ಎಂಬ ಬ್ರಿಟಿಷ್ ಅಧಿಕಾರಿ, ಕರಾಚಿ ಕೋಣೆ ಮತ್ತು ಮಿಲ್ಕ್ ಬಂಗಲೆಯನ್ನು ಪ್ರವಾಸೀ ತಾಣವಾಗಿ ಮಾಡಿಕೊಂಡಿದ್ದರಂತೆ. ಹೀಗಾಗಿ, ಈ ಪ್ರದೇಶಕ್ಕೆ ಹಾರ್ಸ್‌ಲಿ ಬೆಟ್ಟಗಳು ಎಂಬ ಹೆಸರು ಬಂದಿದೆ.

One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed