Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ದಿಲ್‍ಕುಷ ಕೋಠಿ

ದಿಲ್‍ಕುಷ ಕೋಠಿ, ಲಖನೌ

1

ದಿಲ್‍ಕುಷ ಕೋಠಿಯು ಗೋಮ್ಟಿ ನದಿಯ ದಂಡೆಯಲ್ಲಿರುವ ಲಖನೌದ ದಿಲ್‍ಕುಷ ಪ್ರದೇಶದಲ್ಲಿ ನೆಲೆಗೊಂಡಿದೆ. ಇದನ್ನು ಅವಧ್‍ನ ನವಾಬನಾದ ನವಾಬ್ ಸಾದತ್ ಅಲಿ ಖಾನ್‍ರವರ ಸ್ನೇಹಿತನಾಗಿದ್ದ, ಬ್ರಿಟೀಷ್ ಮೇಜರ್ ಔಸೆಲೆಯು 1800ರಲ್ಲಿ ನಿರ್ಮಿಸಿದನು. ಈ ಪ್ರಾಚೀನ ಸ್ಮಾರಕವು ಇಂದು ಶಿಥಿಲವಾಗಿದೆ.

ಈ ಕಟ್ಟಡದ ವಾಸ್ತುಶಿಲ್ಪವು ಪ್ರಮುಖವಾಗಿ ಇಂಗ್ಲೇಂಡಿನ ಸೀಟೊಂ ದೆಲವಲ್ ಆಫ್ ನಾರ್ಥಂಬರ್ ಲ್ಯಾಂಡ್ ಮಾದರಿಯಲ್ಲಿದೆ. ಮೊದಲಿಗೆ ಇದು ನವಾಬರ ಶಿಖಾರಿ ನಿವಾಸವಾಗಿತ್ತು, ನಂತರ ಇದನ್ನು ನವಾಬರ ಬೇಸಿಗೆ ನಿವಾಸವಾಗಿ ಬಳಸಲಾಗುತ್ತಿತ್ತು.

ಅಪರೂಪವೆಂಬಂತೆ ಈ ಕೋಠಿಯಲ್ಲಿ ಯಾವುದೇ ಸಭಾಂಗಣವಿಲ್ಲ. ಅಲ್ಲದೆ ನವಾಬರ ಇತರ ನಿವಾಸಗಳಿಗೆ ಹೋಲಿಸಿದರೆ ಇದರ ಗಾತ್ರ ತುಂಬಾ ಚಿಕ್ಕದು.1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಇದು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ನೆಲೆಯಾಗಿತ್ತು. ಬ್ರಿಟೀಷರ ಸೇನೆಯು ಮದ್ದು ಗುಂಡುಗಳ ಸುರಿಮಳೆಯನ್ನೇ ಕರೆದು, ಆ ನಂತರ ತನ್ನ ಕೈವಶಪಡಿಸಿಕೊಂಡಿತು. ಈ ಹೋರಾಟದಲ್ಲಿ ಈ ಕಟ್ಟಡವು ತನ್ನ ಮನಮೋಹಕತೆಯನ್ನು ಕಳೆದುಕೊಂಡಿತು. ಹೀಗಾಗಿ ಇದು ಐತಿಹಾಸಿಕವಾಗಿ ಭಾರೀ ಮಹತ್ವವನ್ನು ಪಡೆದಿದೆ.

One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed