ಇದೊಂದು ಸುಂದರ ಪ್ರವಾಸಿ ತಾಣ. ಲೋಣಾವಲದ ಪಶ್ಚಿಮ ಭಾಗದಲ್ಲಿರುವ ವಿನ್ವು ಕಥಾ ಅಥವಾ ಸ್ಕಾರ್ಪಿಯನ್ ಸ್ಟಿಂಗ್ ಒಂದು ಸಣ್ಣ ಜಾಗ. ಇಲ್ಲಿಂದ ನೀವು ಲೋಹಗಡ್ ಕೋಟೆಯು ಕಾಣುತ್ತದೆ. ಇದಕ್ಕೆ ಹೆಸರು ಬಂದಿದ್ದು ಚೇಳಿನ ಬಾಲದಂತಿರುವ ಇದರ ಸ್ವರೂಪದಿಂದಾಗಿ. ಪರಿಸರ ಪ್ರಿಯರು ಮತ್ತು ಚಾರಣ ಪ್ರಿಯರಿಗೆ ಈ ಪ್ರದೇಶ ಅತ್ಯಂತ ಇಷ್ಟವಾಗುತ್ತದೆ.