Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾನ್ಸ್ ಡೌನ್ » ತಲುಪುವ ಬಗೆ »

ತಲುಪುವ ಬಗೆ ಲಾನ್ಸ್ ಡೌನ್ ರೈಲಿನ ಮೂಲಕ

ಕೋಟ್ ದ್ವಾರ, ರೈಲು ನಿಲ್ದಾಣವು, ಲಾನ್ಸ್ ಡೌನ್ ನಿಂದ 40 ಕಿ.ಮೀ ದೂರದಲ್ಲಿದ್ದು ಹತ್ತಿರದ ರೈಲು ನಿಲ್ದಾಣವಾಗಿದೆ. ಈ ರೈಲು ನಿಲ್ದಾಣದಿಂದ ರೈಲುಗಳು ಪ್ರಮುಖ ಭಾರತೀಯ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ರೈಲ್ವೆ ನಿಲ್ದಾಣದಿಂದ ಟ್ಯಾಕ್ಸಿ ಹಾಗೂ ಕ್ಯಾಬ್ ಮೊದಲಾದ ವಾಹನಗಳು ಲಾನ್ಸ್ ಡೌನ್ ಗೆ ಸುಲಭವಾಗಿ ಲಭ್ಯವಿವೆ.

ಇಲ್ಲಿರುವ ರೈಲುನಿಲ್ದಾಣಗಳು ಲಾನ್ಸ್ ಡೌನ್