Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾಡನೂ » ಆಕರ್ಷಣೆಗಳು » ಸಲಸರ್ ಬಾಲಾಜಿ

ಸಲಸರ್ ಬಾಲಾಜಿ, ಲಾಡನೂ

1

ಇದನ್ನು ಸಲಸರ್ ಧಾಮ್ ಎಂದೂ ಕೂಡ ಕರೆಯಲಾಗುತ್ತದೆ. ಇದೊಂದು ಅತಿಯಾಗಿ ಪೂಜಿಸಲ್ಪಡುವ ಧಾರ್ಮಿಕ ಕ್ಷೇತ್ರವಾಗಿದ್ದು, ಲಾಡ್ನೂವಿನಿಂದ 37 ಕಿ.ಮೀ ದೂರದಲ್ಲಿದೆ. ಜನಪ್ರಿಯವಾಗಿ ಬಾಲಾಜಿ ಎಂತಲೂ ಕರೆಯಲ್ಪಡುವ ಹಿಂದುಗಳ ದೇವತೆಯಾದ ಹಣುಮಂತನಿಗೆ ಈ ದೇವಸ್ಥಾನ ಸಮರ್ಪಿತವಾಗಿದೆ. ಚೈತ್ರ ಮಾಸ (ಮಾರ್ಚ್) ಮತ್ತು ಅಶ್ವಿನಿ (ಸೆಪ್ಟಂಬರ್ ಮತ್ತು ಅಕ್ಟೋಬರ್) ಸಮಯದಂದು ಇಲ್ಲಿ ಬೃಹತ್ತಾದ ಉತ್ಸವವು ಜರುಗುತ್ತದೆ. ಈ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.ಸಲಸರ್ ಬಾಲಾಜಿಗೆ ಹತ್ತಿರದಲ್ಲೇ ಇರುವ ರಾನಿ ಸತಿ ದೇವಸ್ಥಾನ ಮತ್ತು ಖತುಶ್ಯಾಮ್ಜಿಗಳಿಗೆ ಪ್ರವಾಸಿಗರು ಭೇಟಿ ನೀಡಬಹುದಾಗಿದೆ. ಈ ಧಾರ್ಮಿಕ ಕ್ಷೇತ್ರವನ್ನು 'ಶಕ್ತಿ ಸ್ಥಳ' ಎಂದು ಪರಿಗಣಿಸಲಾಗಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu