ಇದು ಲಾಚುಂಗ್ ಮತ್ತು ಲಾಚೇನ್ ನದಿಯ ತಪ್ಪಲಿನಲ್ಲಿದೆ. ಸಮುದ್ರ ಮಟ್ಟದಿಂದ 12,000 ಅಡಿ ಎತ್ತರದಲ್ಲಿದೆ. ಇದು 1888 ರಲ್ಲಿ ಕಟ್ಟಿದ ಬೌದ್ದರ ನಿಂಗ್ಮ ಗೊಂಪ. ಇಲ್ಲಿ ನಿಂತು ಲಾಚುಂಗ್ ಕಣಿವೆ ಮತ್ತು ಸಂಪೂರ್ಣ ಹಸಿರನ್ನು ಕಾಣಬಹುದು.