Search
  • Follow NativePlanet
Share
ಮುಖಪುಟ » ಸ್ಥಳಗಳು » ಕಛ್ » ಆಕರ್ಷಣೆಗಳು » ಲಖ್ ಪತ್ ಬಂದರು ನಗರು

ಲಖ್ ಪತ್ ಬಂದರು ನಗರು, ಕಛ್

2

`ಲಕ್ಷಾಧಿಪತಿಗಳ ನಗರ' ಎನ್ನುವ ಅರ್ಥವಿರುವ ಲಖ್ ಪತ್ ಕಛ್ ನ ಉಪಜಿಲ್ಲೆ ಹಾಗೂ ಸಣ್ಣ ನಗರ. 18ನೇ ಶತಮಾನದ ಲಖ್ ಪತ್ ಬಂದರಿನ ನಾಲ್ಕು ಗೋಡೆಗಳ ಮಧ್ಯೆ ಈ ನಗರವಿದೆ. ಈ ನಗರವು ಗುಜರಾತ್ ಮತ್ತು ಸಿಂಧ್ ನ ವ್ಯಾಪಾರಕ್ಕೆ ಪ್ರಮುಖ ಕೊಂಡಿ. 1819ರಲ್ಲಿ ಸಂಭವಿಸಿದ ಭೂಕಂಪದ ಬಳಿಕ ಸಿಂಧು ನದಿ ನಗರವನ್ನು ಬಿಟ್ಟು ಹರಿಯಲು ಆರಂಭಿಸಿದ ಕಾರಣ ನಗರದ ಅವನತಿ ಆರಂಭವಾಯಿತು.

ಆದರೂ ನಗರಕ್ಕೆ ಈಗಲೂ ಪ್ರವಾಸಿಗಳಿಗೆ ಭೇಟಿ ನೀಡುತ್ತಿರುತ್ತಾರೆ. 1801ರಲ್ಲಿ ಜಮಾದರ್ ಫತೇಹ ಮುಹಮ್ಮದ್ ನಿರ್ಮಿಸಿದ 7 ಕಿ.ಮೀ. ವ್ಯಾಪಿಸಿರುವ ಗೋಡೆಗಳನ್ನು ಈಗಲೂ ಕಾಣಬಹುದಾಗಿದೆ. ಮರುಭೂಮಿಯ ಸ್ಪಷ್ಟ ಗಾಳಿಯಿಂದಾಗಿ ಈ ಪ್ರದೇಶದಲ್ಲಿ ರಾತ್ರಿಯ ಆಗಸದ ಚಿತ್ರಣವನ್ನು ನೋಡುವುದು ತುಂಬಾ ಅದ್ಭುತವಾಗಿರುತ್ತದೆ. ಈ ಸುಂದರ ಭೂಪ್ರದೇಶದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡಲೇಬೇಕು.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu