Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಶಿನಗರ » ಆಕರ್ಷಣೆಗಳು » ಸಿಧುವಾ ಆಸ್ಥಾನ

ಸಿಧುವಾ ಆಸ್ಥಾನ, ಕುಶಿನಗರ

1

ಸಿದ್ಧನಾಥ ಎಂಬ ಸ್ಥಳದಲ್ಲಿರುವ ಈ ಆಸ್ಥಾನ ದೇಗುಲವು ಪದ್ರೌನ -ತಿಮ್ಕುಹ ರಸ್ತೆಯಿಂದ 4 ಕಿ.ಮೀ ಅಂತರದಲ್ಲಿದೆ. ಈ ದೇವಾಲಯ ಸಿದ್ಧಿ ಪಡೆಯಲು ಅಧ್ಯಾತ್ಮಿಕ ಅನ್ವೇಷಣೆಯಲ್ಲಿ ಬಂದವರ ಯಶಸ್ಸಿನ ಕುರುಹಾಗಿ ಕಟ್ಟಲಾಗಿದೆ.

ಈ ಆಸ್ಥಾನಕ್ಕೆ ಸಿಧುವಾ ಎಂಬ ಹೆಸರು ಬಹುಷಃ ಇಲ್ಲಿನ ಸಂತರಾದ ಸಿದ್ಧನಾಥ ಜಿ ಅವರಿಂದ ಬಂದಿದುದಾಗಿದೆ. ಈ ಆಸ್ಥಾನವು ದೇವಿ ದುರ್ಗಾ ಮಂದಿರ, ಹನುಮಂತ ದೇವಾಲಯ, ಧುನಿ ಮತ್ತು ಯಜ್ಞ-ಹವನ ಮುಂತಾದವುಗಳನ್ನು ಆಚರಿಸಲು ಒಂದು ಯಾಗಶಾಲೆಯನ್ನು ಹೊಂದಿದೆ.

ಫಾಲ್ಗುಣ ಮಾಸದ 13 ನೇ ದಿನದ ಹಬ್ಬ ಮತ್ತು ದೀಪಾವಳಿಯ 2 ನೇ ದಿನ ಇಲ್ಲಿ ಭಕ್ತಾದಿಗಳ ದಂಡೇ ನೆರೆದಿರುತ್ತದೆ. ಇದು ಪ್ರತಿದಿನ ಬೆಳಿಗ್ಗೆ 4 ರಿಂದ ರಾತ್ರಿ 9 ರ ವರೆಗೂ ಭಕ್ತಾದಿಗಳಿಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat