Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಕ್ಷೇತ್ರ » ಆಕರ್ಷಣೆಗಳು » ವಾಲ್ಮೀಕಿ ಆಶ್ರಮ

ವಾಲ್ಮೀಕಿ ಆಶ್ರಮ, ಕುರುಕ್ಷೇತ್ರ

1

ವಾಲ್ಮೀಕಿ ಆಶ್ರಮವು ರಾಮಾಯಣವನ್ನು ರಚಿಸಿದ ವಾಲ್ಮೀಕಿಯವರಿಗೆ ಸೇರಿದ ಆಶ್ರಮವಾಗಿದೆ. ಇದರ ಇಡೀ ಕಟ್ಟಡವನ್ನು ಬಿಳಿಯ ಸಿಮೆಂಟ್ ಮತ್ತು ಬಿಳಿಯ ಅಮೃತಶಿಲೆಯನ್ನು ಬಳಸಿ ನಿರ್ಮಿಸಲಾಗಿದೆ. ಹಾಗಾಗಿ ಈ ಧಾರ್ಮಿಕ ಕೇಂದ್ರವು ಬಿಳಿಯ ಬಣ್ಣದಲ್ಲಿ ಕಂಗೊಳಿಸುತ್ತಿದ್ದು, ಶಾಂತಿಯನ್ನು ಸೂಚಿಸುತ್ತಿದೆ. ಇಲ್ಲಿನ ಗುರುಗಳು ರಾಮಾಯಣದ ಸಾರವನ್ನು ಬೋಧಿಸುತ್ತಿರುತ್ತಾರೆ. ಈ ಆಶ್ರಮವು ತನ್ನದೇ ಆದ ಪ್ರತ್ಯೇಕತೆಯನ್ನು ಹೊಂದಿರುವ ಬಾವುಟವನ್ನು ಹೊಂದಿದೆ. ಅದು ನಿಶಾನ್ ಸಾಹಿಬ್ ಮತ್ತು ಬಿಲ್ಲು- ಬಾಣವನ್ನು ಹೊಂದಿರುವ ಲಾಂಛನವನ್ನು ಹೊಂದಿದೆ. ಈ ಲಾಂಛನವು ವಾಲ್ಮೀಕಿಯ  ಮತ್ತು ರಾಮನ ಮಕ್ಕಳಾದ ಲವ-ಕುಶರ ಅನುಯಾಯಿಗಳನ್ನು ಸೂಚಿಸುತ್ತದೆ. ಇಲ್ಲಿ ಪ್ರತಿದಿನವು ಒಂದು ಆರತಿಯನ್ನು ನೆರವೇರಿಸಲಾಗುತ್ತದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu