Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಕ್ಷೇತ್ರ » ಆಕರ್ಷಣೆಗಳು » ಮಾರ್ಕಂಡೇಶ್ವರ್ ದೇವಾಲಯ

ಮಾರ್ಕಂಡೇಶ್ವರ್ ದೇವಾಲಯ, ಕುರುಕ್ಷೇತ್ರ

1

ಮಾರ್ಕಂಡೇಶ್ವರ್ ಮಹಾದೇವ್ ದೇವಾಲಯವು ಕುರುಕ್ಷೇತ್ರದಿಂದ 25 ಕಿ.ಮೀ ದೂರದಲ್ಲಿರುವ ಶಹಬಾದ್ ಮಾರ್ಕಂಡದಲ್ಲಿ ನೆಲೆಗೊಂಡಿದೆ. ಈ ಸ್ಥಳದಲ್ಲಿ ಶಿವನು ತನ್ನ ಭಕ್ತನನ್ನು ಉಳಿಸುವ ಸಲುವಾಗಿ ಯಮಧರ್ಮರಾಜನನ್ನೆ ನಿರ್ನಾಮ ಮಾಡುವ ನಿರ್ಧಾರಕ್ಕೆ ಬಂದದ್ದು. ಆ ನಂತರ ಆ ಆಯಸ್ಸು ತೀರಿದ ಬಾಲಕನಿಗೆ ಶಿವನು ಅಮರತ್ವವನ್ನು ಪ್ರಸಾದಿಸಿದನು. ಈ ಹಳೆಯ ದೇವಾಲಯವು ಮಹಾಭಾರತ ಕಾಲಕ್ಕಿಂತ ಹಿಂದಿನದು ಎಂದು ಭಾವಿಸಲಾಗಿದೆ.

ಇಲ್ಲಿನ ಹೊಸ ದೇವಾಲಯವು 20 ನೇ ಶತಮಾನಕ್ಕೆ ಸೇರಿದ್ದಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬರುವ ಭಾನುವಾರಗಳಂದು ಇಲ್ಲಿ ಭಕ್ತಾಧಿಗಳ ಹಿಂಡೇ ನೆರೆಯುತ್ತದೆ. ಈ ದೇವಾಲಯವು ಅಂಬಾಲದಿಂದ 20 ಕಿ.ಮೀ ದೂರದಲ್ಲಿ  ಗ್ರ್ಯಾಂಡ್ ಟ್ರಂಕ್ ರಸ್ತೆಯಲ್ಲಿ ದೆಹಲಿಗೆ ಸಾಗುವ ಹಾದಿಯಲ್ಲಿ ನೆಲೆಗೊಂಡಿದೆ. ಈ ದೇವಾಲಯದ ಗೋಡೆಯ ಮೇಲೆ ಶಿವನು ಮಾರ್ಕಾಂಡೇಯನನ್ನು ಯಮನಿಂದ ಕಾಪಾಡುತ್ತಿರುವ ವರ್ಣ ಚಿತ್ರವನ್ನು ರಚಿಸಲಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri