Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನೂಲ್ » ಆಕರ್ಷಣೆಗಳು » ನಲ್ಲಮಲ ಅರಣ್ಯ

ನಲ್ಲಮಲ ಅರಣ್ಯ, ಕರ್ನೂಲ್

1

ನಲ್ಲಮಲ್ಲ ಅರಣ್ಯ ದಕ್ಷಿಣ ಭಾರತದಲ್ಲಿನ ಅತ್ಯಂತ ದೊಡ್ಡ ಪ್ರಶಾಂತ ಕಾಡುಗಳಲ್ಲೊಂದು. ಪಶ್ಚಿಮ ಘಟ್ಟದ ಭಾಗವಾದ ನಲ್ಲಮಲ ಬೆಟ್ಟದಲ್ಲಿ ಈ ಅರಣ್ಯವಿದೆ. ಈ ಅರಣ್ಯ ಕರ್ನೂಲ್, ಗುಂಟೂರು, ಕಡಪ, ಮೆಹಬೂಬ್ ನಗರ ಮತ್ತು ಪ್ರಕಾಶಂ ಈ ಐದು ಜಿಲ್ಲೆಗಳಲ್ಲಿ ಆವರಿಸಿದೆ. ಹಲವು ವರ್ಷಗಳ ಹಿಂದೆ ಈ ಅರಣ್ಯ  ಸಮೃದ್ದವಾಗಿತ್ತು. ಪ್ರಸಿದ್ದ ವನ್ಯಜೀವಿ ಬರಹಗಾರ ಕೆನೆತ್ ಆಂಡರ್ ಸನ್ ಈ ಕಾಡುಗಳಲ್ಲಿನ ಸಾಹಸಗಳ ಬಗ್ಗೆ ಬರೆದಿದ್ದಾನೆ. ಈ ಕಾಡುಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದ್ದು ಇದು ನಾಗಾರ್ಜುನ ಸಾಗರ - ಶ್ರೀಶೈಲಂ ಹುಲಿ ಸಂರಕ್ಷಿತ ಪ್ರದೇಶದ ಒಂದು ಭಾಗವಾಗಿದೆ. ಕಪ್ಪು ಚುಕ್ಕೆ ಚಿರತೆಗಳನ್ನು ಕೂಡ ಕಾಣಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat