Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಂಭಲ್ಗಡ್ » ಆಕರ್ಷಣೆಗಳು » ಮಮ್ಮದೇವ್ ದೇವಸ್ಥಾನ

ಮಮ್ಮದೇವ್ ದೇವಸ್ಥಾನ, ಕುಂಭಲ್ಗಡ್

2

ರಾಜನಾದ ರಾಣಾ ಕುಂಭನಿಂದ ಈ ದೇವಸ್ಥಾನ 1460 ರಲ್ಲಿ ನಿರ್ಮಾಣವಾಗಿದೆ. ಈ ದೇಗುಲವು ಕುಂಭಲ್ಗಡ್ ಕೋಟೆಯ ಕೆಳಗೆ ನೆಲೆಸಿದ್ದು ನಾಲ್ಕು ಸ್ಲ್ಯಾಬಗಳನ್ನು ಹೊಂದಿದೆ. ಸ್ಲ್ಯಾಬ್ ಗಳ ಮೇಲೆ ಮೇವಾರ್ ಇತಿಹಾಸದ ಕುರಿತು ಬರೆಯಲಾಗಿರುವುದನ್ನು ಪ್ರವಾಸಿಗರು ಕಾಣಬಹುದು. ಈ ಇತಿಹಾಸವು ಗುಹಿಲ್ ನಿಂದ ಪ್ರಾರಂಭವಾಗಿ, ರಾಣಾ ಕುಂಭನ ಕಾಲದವರೆಗೆ ವಿವರಗಳನ್ನು ಹೊಂದಿದೆ. ಗುಹಿಲ್ ಮೇವಾರ್ ನ ಸಂಸ್ಥಾಪಕ.ಪ್ರಸ್ತುತ ಸ್ಲ್ಯಾಬ್ ಗಳನ್ನು ಉದೈಪುರ್ ನ ಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗಿದೆ. ಸಂದರ್ಶಕರು, ಐಶ್ವರ್ಯ ದೇವತೆಯಾದ ಕುಬೇರ ಹಾಗು ಇನ್ನೆರಡು ಸ್ಮಾರಕ ಸಮಾಧಿಗಳನ್ನು ಈ ದೇವಸ್ಥಾನದ ಒಳಗಡೆ ಇರುವುದನ್ನು ಕಾಣಬಹುದಾಗಿದೆ. ಈ ಎರಡು ಸ್ಮಾರಕಗಳನ್ನು ರಾಣಾ ಕುಂಭ ಮತ್ತು ಪೃಥ್ವಿ ರಾಜ್ ಚೌಹಾಣ್ ರ ಸ್ಮರಣಾರ್ಥವಾಗಿ ಮಾಡಲಾಗಿದೆ. ಈ ದೇವಸ್ಥಾನದ ಬಳಿಯೆ ಒಂದು ಸುಂದರವಾದ ಜಲಾಶಯವಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat