Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಂಭಕೋಣಂ » ಆಕರ್ಷಣೆಗಳು » ಉಪ್ಪಿಲಿಅಪ್ಪನ್ ದೇವಾಲಯ

ಉಪ್ಪಿಲಿಅಪ್ಪನ್ ದೇವಾಲಯ, ಕುಂಭಕೋಣಂ

4

ಉಪ್ಪಿಲಿ ಅಪ್ಪನ್ ಪೆರುಮಾಳ್ ಎಂಬ ಹೆಸರಿನಲ್ಲಿ ಭಗವಂತ ವಿಷ್ಣುವನ್ನು ಆರಾಧಿಸಲ್ಪಡುವ ಈ ದೇವಾಲಯದಲ್ಲಿ ಆತನ ಪತ್ನಿ ಭೂಮಿ ದೇವಿ, ಭೂಮಿ ದೇವಿಯ ತಂದೆ ಋಷಿ ಮಾರ್ಕಾಂಡೇಯರೂ ಆರಾಧಿಸಲ್ಪಡುತ್ತಾರೆ. ವಿಶ್ವದಲ್ಲಿರುವ 108 ದಿವ್ಯದೇಶಂ (ವಿಷ್ಣು ಆರಾಧನಾ ದೇವಾಲಯಗಳು - ಇವುಗಳಲ್ಲಿ 105  ಭಾರತದಲ್ಲಿ, ಒಂದು ನೇಪಾಳದಲ್ಲಿದ್ದರೆ ಇನ್ನೆರಡು ಈ ಭೂಮಿಯ ಮೇಲಿಲ್ಲದ ಸಾಮ್ರಾಜ್ಯಗಳಲ್ಲಿವೆ (ವೈಕುಂಠ ಮತ್ತು ಹಾಲಿನ ಕಡಲು). ಈ ದೇವಾಲಯದಲ್ಲಿ ಪ್ರತಿವರ್ಷ ಬ್ರಹ್ಮೋತ್ಸವಂ ಮತ್ತು ಕಲ್ಯಾಣ ಎಂಬ ಎರಡು ಬೃಹತ್ ಉತ್ಸವಗಳು ನಡೆಯುತ್ತವೆ.

ಉಪ್ಪಿಲಿಅಪ್ಪನ್ ದೇವಾಲಯ ಕುಂಬಕೋಣಂ ನಗರದಿಂದ ಸುಮಾರು ಏಳು ಕಿ.ಮೀ ದೂರದಲ್ಲಿರುವ ತಿರುಂಗೇಶ್ವರಂ ಎಂಬ ಗ್ರಾಮದಲ್ಲಿದೆ. 'ದಕ್ಷಿಣದ ತಿರುಪತಿ' ಎಂದು ಪ್ರಖ್ಯಾತಿ ಪಡೆದಿರುವ ಈ ದೇವಾಲಯವನ್ನು ತಲುಪಲು ಉತ್ತಮ ರಸ್ತೆಯ ಸೌಲಭ್ಯವಿದೆ. ಈ ದೇವಾಲಯದೊಳಕ್ಕೆ ಉಪ್ಪು ಹಾಕಿದ ಆಹಾರಕ್ಕೆ ಪ್ರವೇಶವಿಲ್ಲ. ಗೊತ್ತಿದ್ದೂ ಉಪ್ಪು ಹಾಕಿದ ಆಹಾರ ಕೊಂಡು ಹೋದರೆ ನಾರಾಯಣನ ಕ್ರೋಧಕ್ಕೆ ಬಲಿಯಾಗಬೇಕಾಗುತ್ತದೆ ಎಂಬ ಪ್ರಪೀತಿಯಿದೆ. ಆದುದರಿಂದಲೇ ಈ ದೇವಾಲಯದಲ್ಲಿ ತಯಾರಾಗುವ ಎಲ್ಲಾ ಆಹಾರಗಳಿಗೆ ಉಪ್ಪೇ ಇರುವುದಿಲ್ಲ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun