Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಂಭಕೋಣಂ » ಆಕರ್ಷಣೆಗಳು » ಕುಂಭೇಶ್ವರರ್ ದೇವಾಲಯ

ಕುಂಭೇಶ್ವರರ್ ದೇವಾಲಯ, ಕುಂಭಕೋಣಂ

5

ಕನಿಷ್ಟ 1300 ವರ್ಷಗಳ ಹಿಂದೆ ನಿರ್ಮಿಸಲಾದ ಕುಂಭೇಶ್ವರರ್ ದೇವಾಲಯದಲ್ಲಿ ಶಿವನನ್ನು ಆದಿ ಕುಂಬೇಶ್ವರರನ ರೂಪದಲ್ಲಿ ಆರಾಧಿಸಲಾಗುತ್ತದೆ. ಏಳನೆಯ ಶತಮಾನದಲ್ಲಿ ಚೋಳರ ಆಳ್ವಿಕೆಯ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು. ಏಳನೆಯ ಶತಮಾನದಲ್ಲಿ ಬದುಕಿದ್ದ ತಮಿಳುನಾಡಿನ ಖ್ಯಾತ ಕವಿ ಹಾಗೂ ಸಂತರಾದ ಸೈವನಯನಾರರು ಬರೆದ ಸ್ತುತಿಗಳಲ್ಲಿಯೂ ಈ ದೇವಾಲಯದ ಉಲ್ಲೇಖವಿದೆ. ಹದಿನೈದನೇ ಮತ್ತು ಹದಿನೇಳನೇ ಶತಮಾನದ ಅವಧಿಯಲ್ಲಿ ಆಳ್ವಿಕೆ ನಡೆಸಿದ ನಾಯಕರಿಂದ ಈ ದೇವಾಲಯಕ್ಕೆ ಹೆಚ್ಚಿನ ವಿನ್ಯಾಸಗಳನ್ನು ನೀಡಲಾಯಿತು ಹಾಗೂ ಇನ್ನಷ್ಟು ವಿಸ್ತರಿಸಲಾಯಿತು.

ಒಂಭತ್ತು ಅಂತಸ್ತುಗಳಷ್ಟು ಎತ್ತರವಾದ (ಸುಮಾರು 125 ಅಡಿ) ರಾಜಗೋಪುರ ಅಥವಾ ಮಹಾಪ್ರವೇಶದ್ವಾರ ಇತರ ದೇವಾಲಯಗಳನ್ನು ಕುಬ್ಜವಾಗಿಸಿದೆ. ಇದು ಕುಂಬಕೋಣಂ ನಗರದಲ್ಲಿಯೇ ಅತಿದೊಡ್ಡ ಶಿವದೇವಾಲಯವಾಗಿದೆ. ದೇವಾಲಯಕ್ಕೆ ಸಮಾನಕೇಂದ್ರದ ಮೂರು ವೃತ್ತಾಕಾರದ ಆವರಣಗಳಿರುವುದು ಇನ್ನೊಂದು ವೈಶಿಷ್ಟ್ಯತೆಯಾಗಿದೆ. ದೇವಾಲಯದ ಗರ್ಭಗುಡಿ ಈ ವೃತ್ತದ ಕೇಂದ್ರಭಾಗದಲ್ಲಿರುವ ಮಂದಿರದಲ್ಲಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri