Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮಾವೂನ್ » ಆಕರ್ಷಣೆಗಳು » ಪಂಚಚುಲಿ ಹಿಮನದಿ

ಪಂಚಚುಲಿ ಹಿಮನದಿ, ಕುಮಾವೂನ್

1

ಪಂಚಚುಲಿ ಹಿಮನದಿಯು ಉತ್ತರ್ ಖಂಡ್‍ನ ಪಿತೋರಗಢ್ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಇದು ಕುಮಾವೂನ್ ನ ಪೂರ್ವ ಭಾಗದಲ್ಲಿ ನೆಲೆಗೊಂಡಿದೆ. ಈ ಹಿಮನದಿಯು ಹಿಮಚ್ಛಾಧಿತ ಪರ್ವತಗಳ ಮೇಲೆ ಇರುವ ಹಿಮದಿಂದ ಉಂಟಾಗಿದೆ. ಈ ಹಿಮನದಿಯು ಈ ಪ್ರಾಂತ್ಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಹಿಮನದಿಗೆ ಪಿತೋರಗಡ್‍ನಿಂದ 134 ಕಿ.ಮೀ ಮತ್ತು ಧಾರ್ಚುಲದಿಂದ 35 ಕಿ.ಮೀ ದೂರದಲ್ಲಿರುವ ಸೊಬ್ಲ ಬಸ್ ನಿಲ್ದಾಣದಿಂದ ತಲುಪಬಹುದು.

ಸೊಬ್ಲದಿಂದ ಸಾಗುವ 40 ಕಿ.ಮೀ ದೂರದ ಚಾರಣವು ಪಂಚಚುಲಿ ಹಿಮನದಿಗೆ ತಲುಪುತ್ತದೆ. ಈ ಚಾರಣದ ಹಾದಿಯು ಹಿಮಾಚ್ಚಾಧಿತ ಪರ್ವತಗಳು ಮತ್ತು ಪರ್ವತಮಯವಾದ ಹುಲ್ಲುಗಾವಲುಗಳ ಮೂಲಕ ಸಾಗುತ್ತದೆ. ಈ ಹಿಮನದಿಯ ಆಡಳಿತವನ್ನು ನೋಡಿಕೊಳ್ಳುವ ಪ್ರಾಧಿಕಾರವು ಪ್ರವಾಸಿಗರನ್ನು ಈ ಸ್ಥಳದಲ್ಲಿರುವ ಹಳ್ಳಿಗಳಲ್ಲಿ ಉಳಿದುಕೊಳ್ಳಲು ಉತ್ತೇಜಿಸುತ್ತದೆ. ಇದರಿಂದ ಈ ಪ್ರಾಂತ್ಯದ ಸಂಸ್ಕೃತಿಯನ್ನು ಉತ್ತಮ ರೀತಿಯಲ್ಲಿ ಪ್ರವಾಸಿಗರು ಅರ್ಥ ಮಾಡಿಕೊಳ್ಳಬಹುದು ಎಂಬ ಸದುದ್ದೇಶವನ್ನು ಇದು ಹೊಂದಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City