Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮಾವೂನ್ » ಆಕರ್ಷಣೆಗಳು » ಕಫ್ನಿ ಗ್ಲೇಸಿಯರ್

ಕಫ್ನಿ ಗ್ಲೇಸಿಯರ್, ಕುಮಾವೂನ್

1

ಕಫ್ನಿ ಗ್ಲೇಸಿಯರ್ ಕುಮಾವೂನ್ ನಲ್ಲಿರುವ ಹಿಮಾಲಯ ಪರ್ವತ ಶ್ರೇಣಿಯ ಆಗ್ನೇಯ ಭಾಗದಲ್ಲಿ ನೆಲೆಗೊಂಡಿದೆ. ಕಫ್ನಿ ನದಿಯು ಇಲ್ಲಿ ಉಗಮಗೊಳ್ಳುತ್ತದೆ. ಇದು ಪಿಂಡರ್ ನದಿಯ ಉಪನದಿಗಳಲ್ಲಿ ಒಂದಾಗಿದೆ. ಪಿಂಡರ್ ನದಿಯು ಅಲಕಾನಂದ ನದಿಯ ಉಪನದಿಗಳಲ್ಲಿ ಒಂದಾಗಿದೆ. ಈ ನದಿಯು ಸಹ ಕಡೆಗೆ ಗಂಗಾನದಿಯೊಂದಿಗೆ ಸಂಗಮಗೊಳ್ಳುತ್ತದೆ. ಕಫ್ನಿ ಗ್ಲೇಸಿಯರ್ ಗೆ ಸಮೀಪದಲ್ಲಿ ಪಿಂಡಾರಿ ಮತ್ತು ಮಿಲಾಂ ಎಂಬ ಎರಡು ಹಿಮನದಿಗಳು ನೆಲೆಗೊಂಡಿವೆ.

ಬಾಗೇಶ್ವರ್ ಜಿಲ್ಲೆಯು, ಈ ಹಿಮನದಿಗೆ ಸಾಗುವ ಚಾರಣಕ್ಕೆ ಮೂಲನೆಲೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಹಾದಿಯು ಲೋಹರ್ ಖೇಟ್‍ನಿಂದ ಧಾಕುರಿಗೆ, ಧಾಕುರಿಯಿಂದ ಖಟಿಗೆ, ಅಲ್ಲಿಂದ ದ್ವಾಲಿಗೆ ಈ ಹಾದಿ ಸಾಗುತ್ತದೆ. ದ್ವಾಲಿಯಿಂದ ಬಲಕ್ಕೆ 12 ಕಿ.ಮೀ ಸಾಗುವ ಹಾದಿಯು ಕಫ್ನಿಗೆ ತಲುಪುತ್ತದೆ. ಇದು ಸಮುದ್ರ ಮಟ್ಟದಿಂದ 3810 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ಸ್ಥಳವು ನಂದಾಕೋಟ್ ಮತ್ತು ನಂದಾ ಭನರ್ ಶಿಖರಗಳ ಭವ್ಯ ನೋಟವನ್ನು ಒದಗಿಸುತ್ತದೆ. ಇವುಗಳು ಸಮುದ್ರ ಮಟ್ಟದಿಂದ ಅನುಕ್ರಮವಾಗಿ 6860 ಮೀಟರ್ ಮತ್ತು 6104 ಮೀಟರ್ ಎತ್ತರದಲ್ಲಿ ನೆಲೆಗೊಂಡಿವೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City