Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮಾವೂನ್ » ಆಕರ್ಷಣೆಗಳು » ಅಬ್ಬಟ್ ಮೌಂಟ್

ಅಬ್ಬಟ್ ಮೌಂಟ್, ಕುಮಾವೂನ್

1

ಅಬ್ಬಟ್ ಮೌಂಟ್ ಎಂಬ ಹೆಸರು ಬ್ರೀಟಿಷ್ ಉದ್ಯಮಿಯಾದ ಶ್ರೀಯುತ ಜಾನ್ ಹರೊಲ್ಡ್ ಅಬ್ಬಟ್‍ರವರಿಂದ ಇದಕ್ಕೆ ಬಂದಿದೆ. ಈ ಸ್ಥಳವು ಪ್ರವಾಸಿಗರಿಗೆ ಹಿಮಾಚ್ಛಾಧಿತ ಹಿಮಾಲಯ ಪರ್ವತ ಶ್ರೇಣಿಯ ಭವ್ಯ ನೋಟವನ್ನು ಒದಗಿಸುತ್ತದೆ. ಈ ಬೆಟ್ಟದ ಮೇಲೆ 13 ಖಾಸಗಿ ಕಾಟೇಜ್‍ಗಳು ಇವೆ. ಇದನ್ನು ಬ್ರಿಟೀಷರ ಅವಧಿಯಲ್ಲಿ ನಿರ್ಮಾಣ ಮಾಡಲಾಗಿವೆ. 1914 ರಲ್ಲಿ ಶ್ರೀ ಜಾನ್ ಹರೊಲ್ಡ್ ಅಬ್ಬಟ್‍ರವರಿಂದ ನಿರ್ಮಾಣಗೊಂಡಿರುವ ಬಂಗಲೆಯು ಇಲ್ಲಿದೆ.

ದೇವದಾರು ಮತ್ತು ಓಕ್ ಮರಗಳ ನಡುವೆ ನೆಲೆಗೊಂಡಿರುವ ಈ ಬಂಗಲೆಯು ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಈ ಪ್ರಾಂತ್ಯದಲ್ಲಿ ಹಲವಾರು ಕ್ರೀಡೆಗಳನ್ನು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಪರ್ವತಕ್ಕೆ ತಲುಪಲು ಮೂರು ಕಿ.ಮೀಗಳ ಧೀರ್ಘ ನಡಿಗೆ ಅಥವಾ ಮರೊರಖಾನ್ ಅಥವಾ ಇಲ್ಲಿಂದ 7 ಕಿ.ಮೀ ದೂರವಿರುವ ಲೋಹಘಟ್‍ನಿಂದ ವಾಹನದಲ್ಲಿ ತಲುಪಬಹುದು. ಈ ಸ್ಥಳಕ್ಕೆ ಭೇಟಿಕೊಡುವ ಪ್ರವಾಸಿಗರು ಮೀನುಗಾರಿಕೆ, ಪಕ್ಷಿ ವೀಕ್ಷಣೆ, ಛಾಯಾಗ್ರಹಣ ಮತ್ತು ಚಾರಣದಂತಹ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri

Near by City