Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮಾವೂನ್ » ಆಕರ್ಷಣೆಗಳು
  • 01ಅಬ್ಬಟ್ ಮೌಂಟ್

    ಅಬ್ಬಟ್ ಮೌಂಟ್

    ಅಬ್ಬಟ್ ಮೌಂಟ್ ಎಂಬ ಹೆಸರು ಬ್ರೀಟಿಷ್ ಉದ್ಯಮಿಯಾದ ಶ್ರೀಯುತ ಜಾನ್ ಹರೊಲ್ಡ್ ಅಬ್ಬಟ್‍ರವರಿಂದ ಇದಕ್ಕೆ ಬಂದಿದೆ. ಈ ಸ್ಥಳವು ಪ್ರವಾಸಿಗರಿಗೆ ಹಿಮಾಚ್ಛಾಧಿತ ಹಿಮಾಲಯ ಪರ್ವತ ಶ್ರೇಣಿಯ ಭವ್ಯ ನೋಟವನ್ನು ಒದಗಿಸುತ್ತದೆ. ಈ ಬೆಟ್ಟದ ಮೇಲೆ 13 ಖಾಸಗಿ ಕಾಟೇಜ್‍ಗಳು ಇವೆ. ಇದನ್ನು ಬ್ರಿಟೀಷರ ಅವಧಿಯಲ್ಲಿ ನಿರ್ಮಾಣ...

    + ಹೆಚ್ಚಿಗೆ ಓದಿ
  • 02ಮಿಲಂ ಗ್ಲೇಸಿಯರ್

    ಮಿಲಂ ಗ್ಲೇಸಿಯರ್

    ಮಿಲಂ ಗ್ಲೇಸಿಯರ್ ಹಿಮಾಲಯ ಪರ್ವತ ಶ್ರೇಣಿಯ ದಕ್ಷಿಣದ ಇಳಿಜಾರಿನಲ್ಲಿ ನೆಲೆಗೊಂಡಿದೆ. ಈ ಹಿಮನದಿಯು ಸಮುದ್ರ ಮಟ್ಟದಿಂದ 3870 ಮೀಟರ್ ನಿಂದ 5500 ಮೀಟರ್ ಎತ್ತರದವರೆಗೆ ನೆಲೆಗೊಂಡಿದೆ. ಕುಮಾವೂನ್ ಪ್ರಾಂತ್ಯದ ಅತಿ ದೊಡ್ಡ ಹಿಮನದಿ ಎಂಬ ಕೀರ್ತಿಗೆ ಪಾತ್ರವಾಗಿರುವ ಈ ಹಿಮನದಿಯು ಸುಮಾರು 37 ಚ.ಕಿ.ಮೀ ವಿಸ್ತೀರ್ಣವನ್ನು...

    + ಹೆಚ್ಚಿಗೆ ಓದಿ
  • 03ಸುಂದರ್ ಧುಂಗಾ ಗ್ಲೇಸಿಯರ್

    ಸುಂದರ್ ಧುಂಗಾ ಗ್ಲೇಸಿಯರ್

    ಸುಂದರ್ ಧುಂಗಾ ಗ್ಲೇಸಿಯರ್ ಪಿಂಡಾರ್ ಕಣಿವೆಯ ಪಶ್ಚಿಮ ವಲಯದಲ್ಲಿ ನೆಲೆಗೊಂಡಿದೆ. ಸುಂದರ್ ಧುಂಗಾ ಎಂಬ ಹೆಸರು ಸುಂದರವಾದ ಕಲ್ಲುಗಳಿಂದ ಕೂಡಿದ ಕಣಿವೆ ಎಂಬ ಅರ್ಥವನ್ನು ಸೂಚಿಸುತ್ತದೆ. ಇದು, ಹಿಮ ನದಿಯು ಹೊತ್ತು ತರುವ ಕಲ್ಲು ಬಂಡೆಗಳನ್ನು ಸೂಚಿಸುತ್ತದೆ. ಸುಂದರ್ ಧುಂಗಾದಲ್ಲಿ ಎರಡು ಹಿಮನದಿಗಳು ಇವೆ. ಒಂದು ಮಟ್ಕೋಟಿ ಹಾಗು...

    + ಹೆಚ್ಚಿಗೆ ಓದಿ
  • 04ಪಿಂಡರಿ ಗ್ಲೇಸಿಯರ್

    ಪಿಂಡರಿ ಗ್ಲೇಸಿಯರ್

    ಪಿಂಡರಿ ಗ್ಲೇಸಿಯರ್ ಬಾಗೇಶ್ವರ್ ಜಿಲ್ಲೆಯಲ್ಲಿರುವ ನಂದಾದೇವಿ ಮತ್ತು ನಂದಾಕೋಟ್ ಶಿಖರಗಳ ನಡುವೆ ನೆಲೆಗೊಂಡಿದೆ. ಇದು ಸುಮಾರು 5 ಕಿ.ಮೀ ಉದ್ದವಿದ್ದು, ಸಮುದ್ರ ಮಟ್ಟದಿಂದ 3627 ಮೀಟರ್ ಎತ್ತರದಲ್ಲಿದೆ. ದಕ್ಷಿಣಾಭಿಮುಖಿಯಾಗಿ ಹರಿಯುವ ಈ ಹಿಮನದಿಯು ಪಿಂಡರಿ ನದಿಯನ್ನು ಹುಟ್ಟು ಹಾಕಿದೆ. ಇದು ಮುಂದೆ ಕರ್ಣ ಪ್ರಯಾಗ್ ಬಳಿ...

    + ಹೆಚ್ಚಿಗೆ ಓದಿ
  • 05ನಾನಕ್‍ಮಟ್ಟ

    ನಾನಕ್‍ಮಟ್ಟ

    ನಾನಕ್‍ಮಟ್ಟವು ಒಂದು ಐತಿಹಾಸಿಕ ಪಟ್ಟಣವಾಗಿದೆ. ಇದು ದಿಯೊಹ ಹೊಳೆಯ ದಂಡೆಯಲ್ಲಿ ನೆಲೆಗೊಂಡಿದೆ. ಈ ಸ್ಥಳವು ಸಿಖ್ಖರ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಹಾಗಾಗಿ ಇಲ್ಲಿ ಒಂದು ಗುರುದ್ವಾರವನ್ನು ಸಹ ನಾವು ಕಾಣಬಹುದು. ಈ ಗುರುದ್ವಾರಕ್ಕೆ ನಾನಕ್ ಮಟ್ ಸಾಹಿಬ್ ಎಂದು ಕರೆಯಲಾಗುತ್ತದೆ. ದಂತಕಥೆಯ ಪ್ರಕಾರ, ಸಿಖ್ಖರ ಪ್ರಥಮ...

    + ಹೆಚ್ಚಿಗೆ ಓದಿ
  • 06ಪಂಚಚುಲಿ ಹಿಮನದಿ

    ಪಂಚಚುಲಿ ಹಿಮನದಿ

    ಪಂಚಚುಲಿ ಹಿಮನದಿಯು ಉತ್ತರ್ ಖಂಡ್‍ನ ಪಿತೋರಗಢ್ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಇದು ಕುಮಾವೂನ್ ನ ಪೂರ್ವ ಭಾಗದಲ್ಲಿ ನೆಲೆಗೊಂಡಿದೆ. ಈ ಹಿಮನದಿಯು ಹಿಮಚ್ಛಾಧಿತ ಪರ್ವತಗಳ ಮೇಲೆ ಇರುವ ಹಿಮದಿಂದ ಉಂಟಾಗಿದೆ. ಈ ಹಿಮನದಿಯು ಈ ಪ್ರಾಂತ್ಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಹಿಮನದಿಗೆ ಪಿತೋರಗಡ್‍ನಿಂದ 134 ಕಿ.ಮೀ...

    + ಹೆಚ್ಚಿಗೆ ಓದಿ
  • 07ಕಫ್ನಿ ಗ್ಲೇಸಿಯರ್

    ಕಫ್ನಿ ಗ್ಲೇಸಿಯರ್

    ಕಫ್ನಿ ಗ್ಲೇಸಿಯರ್ ಕುಮಾವೂನ್ ನಲ್ಲಿರುವ ಹಿಮಾಲಯ ಪರ್ವತ ಶ್ರೇಣಿಯ ಆಗ್ನೇಯ ಭಾಗದಲ್ಲಿ ನೆಲೆಗೊಂಡಿದೆ. ಕಫ್ನಿ ನದಿಯು ಇಲ್ಲಿ ಉಗಮಗೊಳ್ಳುತ್ತದೆ. ಇದು ಪಿಂಡರ್ ನದಿಯ ಉಪನದಿಗಳಲ್ಲಿ ಒಂದಾಗಿದೆ. ಪಿಂಡರ್ ನದಿಯು ಅಲಕಾನಂದ ನದಿಯ ಉಪನದಿಗಳಲ್ಲಿ ಒಂದಾಗಿದೆ. ಈ ನದಿಯು ಸಹ ಕಡೆಗೆ ಗಂಗಾನದಿಯೊಂದಿಗೆ ಸಂಗಮಗೊಳ್ಳುತ್ತದೆ. ಕಫ್ನಿ...

    + ಹೆಚ್ಚಿಗೆ ಓದಿ
  • 08ಮೀಠಾ ರೀಠಾ ಶಾಹಿಬ್

    ಮೀಠಾ ರೀಠಾ ಶಾಹಿಬ್

    ಮೀಠಾ ರೀಠಾ ಶಾಹಿಬ್‍ ಒಂದು ಸಿಖ್ಖರ ಧಾರ್ಮಿಕ ಕೇಂದ್ರವಾಗಿದೆ. ಇದನ್ನು 1960 ರಲ್ಲಿ ನಿರ್ಮಿಸಲಾಯಿತು. ದಂತಕಥೆಗಳ ಪ್ರಕಾರ, ಈ ಸ್ಥಳಕ್ಕೆ ಗುರುನಾನಕ್‍ರವರು ಗೋರಕ್‍ಪಂಥಿ ಜೋಗಿಗಳ ಜೊತೆಯಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚರ್ಚೆ ನಡೆಸುವ ಸಲುವಾಗಿ ಇಲ್ಲಿಗೆ ಆಗಮಿಸಿದ್ದರಂತೆ. ಈ ಸ್ಥಳವು ರಾಟಿಯ ಮತ್ತು ಲೋಧಿಯ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City