Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಲ್ಲು » ಆಕರ್ಷಣೆಗಳು » ಬಿಜಿಲಿ ಮಹಾದೇವ್ ದೇವಾಲಯ

ಬಿಜಿಲಿ ಮಹಾದೇವ್ ದೇವಾಲಯ, ಕುಲ್ಲು

4

ಕುಲ್ಲುವಿನ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಬಿಜಿಲಿ ಮಹಾದೇವ್ ದೇವಾಲಯವು ಬಿಯಸ್ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ. ಇದು ಮನಾಲಿಗೆ ಸಮೀಪದಲ್ಲಿದೆ. ಸಮುದ್ರ ಮಟ್ಟದಿಂದ 2450 ಮೀಟರ್ ಎತ್ತರದಲ್ಲಿರುವ ಈ ದೇವಾಲಯವು ಲಯಕಾರಕನಾದ ಶಿವನ ದೇವಾಲಯವಾಗಿದೆ. ಈ ದೇವಾಲಯವು ಇಲ್ಲಿನ ಸಾಂಪ್ರದಾಯಿಕವಾದ ಬುಡಕಟ್ಟು ಶೈಲಿಯಾದ ಪಹರಿ ಶೈಲಿಯಲ್ಲಿದೆ. 60 ಅಡಿ ಎತ್ತರವಿರುವ ದಂಡವು ಇಲ್ಲಿ ಹೆಸರುವಾಸಿಯಾಗಿದೆ.

ಸ್ಥಳೀಯರ ಪ್ರಕಾರ ಇಲ್ಲಿರುವ "ಶಿವಲಿಂಗ"ವು ಸಿಡಿಲಿನ ಕಾರಣದಿಂದ ಒಡೆದು ಚೂರಾಯಿತಂತೆ. ಆನಂತರ ದೇವಾಲಯದ ಪೂಜಾರಿಗಳು ಈ ಭಿನ್ನಗೊಂಡ ಲಿಂಗವನ್ನು ಬೆಣ್ಣೆಯಿಂದ ಜೋಡಿಸಿದರಂತೆ. ಈ ಜೋಡಣಾ ಕಾರ್ಯವು ಪ್ರತಿವರ್ಷವು ನಡೆದುಕೊಂಡು ಬರುತ್ತಿದೆ. ಪ್ರವಾಸಿಗರು ಈ ದೇವಾಲಯಕ್ಕೆ ಬರಬೇಕಾದರೆ ಪೈನ್ ಮರಗಳಿಂದ ಕೂಡಿದ ಕಡಿದಾದ ಬೆಟ್ಟವನ್ನು ಏರಿ ಬರಬೇಕಾಗುತ್ತದೆ. ಈ ದೇವಾಲಯದಿಂದ ಪಾರ್ವತಿ ಮತ್ತು ಕುಲ್ಲು ಕಣಿವೆಗಳ ಸುಂದರವಾದ ನೋಟವು ಕಾಣ ಸಿಗುತ್ತದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat