Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಕ್ಕೆ ಸುಬ್ರಹ್ಮಣ್ಯ » ಹವಾಮಾನ

ಕುಕ್ಕೆ ಸುಬ್ರಹ್ಮಣ್ಯ ಹವಾಮಾನ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ಕೊಡಲು ಸೆಪ್ಟಂಬರ್ ನಿಂದ ಮಾರ್ಚ್ ವರೆಗಿನ ಸಮಯ ಉತ್ತಮವಾದುದಾಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೇಸಿಗೆಯು ಅತ್ಯಂತ ತೀಕ್ಷ್ಣ ಬಿಸಿಲಿನಿಂದ ಕೂಡಿದ್ದು  ಯಾತ್ರಾರ್ಥಿಗಳಿಗೆ ಅಸೌಕರ್ಯವನ್ನುಂಟು ಮಾಡುತ್ತದೆ. ಆಗ ಇಲ್ಲಿನ ಗರಿಷ್ಠ ಉಷ್ಣಾಂಶ ಹಗಲಿನಲ್ಲಿ 35° ಸೆಲ್ಶಿಯಸ್ ಇರುತ್ತದೆ. ಪ್ರವಾಸಿಗರು ಬೇಸಿಗೆಯ ಸುಡುವ ಬಿಸಿಲಿನಲ್ಲಿ ಸುಬ್ರಹ್ಮಣ್ಯಕ್ಕೆ ಹೋಗುವ ಯೋಜನೆ ಕೈಬಿಡುವುದು ಉತ್ತಮ.

ಮಳೆಗಾಲ

(ಜೂನ್ ನಿಂದ ಸೆಪ್ಟಂಬರ್): ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಳೆಗಾಲದಲ್ಲಿ ಸಾಧಾರಣ ಮಳೆ ಬೀಳುತ್ತದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ): ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಳಿಗಾಲವು ತಂಪಾಗಿ ಮತ್ತು ಹಿತವಾಗಿ ಇರುತ್ತದೆ. ಆಗ ಇಲ್ಲಿನ ಕನಿಷ್ಠ ಉಷ್ಣಾಂಶವು 15° ಸೆಲ್ಶಿಯಸ್ ಆಗಿರುತ್ತದೆ. ಆಗ ಇಲ್ಲಿನ ಸುಖಕರ ವಾತಾವರಣದಿಂದಾಗಿ ಅತಿಹೆಚ್ಚಿನ ಪ್ರವಾಸಿಗರು ಬರುತ್ತಾರೆ.