Search
  • Follow NativePlanet
Share
ಮುಖಪುಟ » ಸ್ಥಳಗಳು » ಕೃಷ್ಣನಗರ್ » ಆಕರ್ಷಣೆಗಳು » ರಾಜ್‍ಬರಿ ಅರಮನೆ

ರಾಜ್‍ಬರಿ ಅರಮನೆ, ಕೃಷ್ಣನಗರ್

1

ಕೃಷ್ಣನಗರಕ್ಕೆ ಭೇಟಿ ನೀಡಿದಾಗ ಇಲ್ಲಿನ ರಾಜವೈಭವದ ಕುರಿತಾಗಿ ತಿಳಿಯುವ ಆಸಕ್ತಿ ಇದ್ದರೆ ರಾಜ್‍ಬರಿ ಅರಮನೆಯ ಕಡೆಗೆ ಹೆಜ್ಜೆ ಹಾಕಿ. ಇದು ಕೃಷ್ಣನಗರದಿಂದ ಅಷ್ಟೇನು ದೂರವಿಲ್ಲ. ಇದರ ಕಟ್ಟಡವು ರಾಜಾಸ್ಥಾನಿ ಕೋಠಿಯ ಶೈಲಿಯಲ್ಲಿದೆ, ಆದರೆ ಇದರ ವಾಸ್ತುಶಿಲ್ಪವು ಟೆರ್ರಾಕೋಟ್ಟಾದಿಂದ ಆವೃತಗೊಂಡಿದೆ. ಈ ಅರಮನೆಯು ಮಹಾರಾಜ ಕೃಷ್ಣಚಂದ್ರರವರಿಗೆ ಸೇರಿದ್ದಾಗಿದೆ. ಇದು ಕೃಷ್ಣನಗರದ ಅತ್ಯಂತ ಸುಂದರವಾದ ಪ್ರವಾಸಿ ಆಕರ್ಷಣೆಯಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City