Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವಲಂ » ಆಕರ್ಷಣೆಗಳು » ವಲೈತುರ

ವಲೈತುರ, ಕೊವಲಂ

1

ವಲೈತುರ (ವೆಲಿಯಾ ಅಂದರೆ ದೊಡಡ್ದಾದ,  ತುರ ಅಂದರೆ ಬಂದರು ಹಡಗಿನ ಇಳಿದಾಣ (ಹಡಗುಕಟ್ಟೆ) ಎಂದರ್ಥ )  ಈ ಪ್ರಸಿದ್ಧ ವಲೈತುರ  ಬಂದರು ತಿರುವನಂತರಪುಂ ನ ವಲೈತುರ ಸಬರ್ಬ್ ನಲ್ಲಿದೆ(suburb is a residential area). ಅಲ್ಲದೇ ಈ ಬಂದರು  ಕೇರಳದ ದಕ್ಷಿಣ ಕರಾವಳಿಯಲ್ಲಿರುವುದರಿಂದ ಇನ್ನಷ್ಟು ಆಕರ್ಷಣೀಯವಾಗಿದೆ. ಈ ಬಂದರನ್ನು  ಅಧಿಕ ನೀರಿನ ಆಳವಿಲ್ಲದ  ಸ್ಥಳದಲ್ಲಿ ನಿರ್ಮಿಸಲಾಗಿದೆ ಆದ್ದರಿಂದ ಹಡಗಿಗೆ ಈ ಬಂದರಿನ ಸಮೀಪ ಬರಲು ಸಾಧ್ಯವಾಗುತ್ತಿರಲಿಲ್ಲ. ವಸ್ತುಗಳನ್ನು ಹಡಗಿನಿಂದ ಬಂದರುಗೆ ವಿನಿಮಿಯ ಮಾಡಲು ಚಿಕ್ಕ-ಚಿಕ್ಕ ಬೋಟ್ ಗಳನ್ನು ಉಪಯೋಗಿಸುತ್ತಿದ್ದರು. ಆದರೆ ಈಗ ಕೊಚ್ಚಿ ಎಲ್ಲಾ ಚಟುವಟಿಕೆಗಳಿಗೂ ಕೇಂದ್ರವಾದ್ದರಿಂದ ವೆಲಿಯಾ ತುರ ಬಂದರು ಅರದ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು, ಈವಾಗೆಲ್ಲಾ ಇಲ್ಲಿಗೆ ಸ್ಥಳೀಯ ಮೀನುಗಾರರು  ಅಷ್ಟೆ ಭೇಟಿ ನೀಡುತ್ತಾರೆ.

ಈ ಬಂದರು ಒಂದು  ಕಾಲದಲ್ಲಿ  ಕೇರಳದ ದಕ್ಷಿಣ ಕರಾವಳಿಯ  ಏಕೈಕ  ಬಂದರು (ಹಡಗು ನಿಲ್ಲಿಸುವ ಸ್ಥಳ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇಂದು ಈ ಸ್ತಳವೂ  ಕೇವಲ ಸ್ಥಳೀಯರು ಮೀನು ಹಿಡಿಯುವಂತಹ ಸ್ಥಳವಾಗಿದೆ.  ಈ ಬಂದರು  ಸ್ಥಾಪಿಸಿ 50 ವರ್ಷಕ್ಕಿಂತಲೂ ಅಧಿಕ ಕಾಲವಾಯಿತು. ಈ ಬಂದರಿನಲ್ಲಿ ಹಡಗುಗಳಲ್ಲಿ ಬಂದ ವಸ್ತುಗಳನ್ನು ಸಂಗ್ರಹಿಸುವುದಕ್ಕಾಗಿ ದೊಡ್ಡದಾದ ಉತ್ರಾಣವೊಂದನ್ನು ಕಟ್ಟಲಾಗಿದೆ. ಒಂದು ಕಾಲದಲ್ಲಿ ವೇಲೈ ತುರಾ ಅತ್ಯುತ್ತಮವಾದ ಬಂದರು ಆಗಿದ್ದಾಗ ಈ ಉಗ್ರಾಣದಲ್ಲಿ ವಾಣಿಜ್ಯ ಸರಕುಗಳನ್ನು ಸಂಗ್ರಹಿಸಿ ವ್ಯಾಪಾರ  ವಹಿವಾಟುಗಳನ್ನು ನಡೆಸುತ್ತಿದ್ದರು. ಎಲ್ಲೆಲ್ಲಿಂದಲೋ  ಬಂದ ಹಡಗುಗಳು ಭಾರವನ್ನು ಕಡಿಮೆ ಮಾಡಿಕೊಳ್ಳಲು ಇಲ್ಲಿಯೇ ವಸ್ತುಗಳನ್ನು ಖಾಲಿ ಮಾಡುತ್ತಿದ್ದರು ಎನ್ನಲಾಗುತ್ತದೆ. ಆದರೆ ಈ ಬಂದರು ಪ್ರದೇಶಕ್ಕೆ  ಪ್ರವಾಸಿಗರನ್ನು ಅವರ ಸುರಕ್ಷತೆಯ ದೃಷ್ಟಿಯಿಂದ  ಈ ಸ್ಥಳಕ್ಕೆ  ಹೋಗಲು ಅನುಮತಿ ನೀಡುತ್ತಿಲ್ಲ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri