Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವಲಂ » ಆಕರ್ಷಣೆಗಳು » ಲೈಟ್ ಹೌಸ್ ಬೀಚ್

ಲೈಟ್ ಹೌಸ್ ಬೀಚ್, ಕೊವಲಂ

3

ಲೈಟ್ ಹೌಸ್ ಬೀಚ್ ಕಂಡುಬರುವುದು ಕೋವಲಂ ಕರಾವಳಿ ಪ್ರದೇಶದ ದಕ್ಷಿಣ ಭಾಗದಲ್ಲಿದೆ. ಈ ಬೀಚ್ ಕೋವಲಂ ಪಟ್ಟಣದ ಹತ್ತಿರದಲ್ಲಿಯೇ ಇರುವುದರಿಂದ ಟೂರಿಸ್ಟ್ ಗಳ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ.  ಪುರಾತನಕಾಲದಲ್ಲಿ ಬೀಚ್ ನ ಪಕ್ಕದಲ್ಲಿ ಪರ್ವತ  ಇತ್ತು. ಇದನ್ನು ವಿಜಿಂಜಂ/ Vizhinjam ಲೈಟ್ ಹೌಸ್ ಎಂದು ಕರೆಯುತ್ತಿದ್ದರು. ಹಡಗುಗಳು ಬಂದು ನಿಲ್ಲುವುದು ಮತ್ತು ಹೋಗುವುದು ಮಾತ್ರವಲ್ಲದೇ ಬೇರೆಡೆಗಳಿಂದ ಬಂದ ಹಡಗುಗಳಿಗೆ ದಿಕ್ಸೂಚಿಯಂತೆ ಕೆಲಸಮಾಡುತ್ತಿತ್ತು. ಯೂರೋಪಿಯನ್ ರು ಈ ಟೌನ್ ಗೆ ಹಡಗುಗಳ ಮುಖಾಂತರವಾಗಿ ತಮ್ಮ ಚಟುವಟಿಕೆಗಳಿಗೆ ಯೂರೋಪಿಯನ್ ರು ಈ ಟೌನ್ ಗೆ ಬರಲಾರಂಭಿಸಿದರು. ಅವರು ಈ ಬೀಚ್ ಅನ್ನು ಲೈಟ್ ಹೌಸ್  ಇರುವುದರಿಂದ ಲೈಟ್ ಹೌಸ್ ಬೀಚ್ ಎಂದು ಕರೆದರು.  ಅಲ್ಲಿಂದ ನಂತರ ಇದು ವೈಟ್ ಹೌಸ್ ಬೀಚ್ ಎಂದೇ ಪ್ರಸಿದ್ಧಿಯನ್ನು ಪಡೆದಿತ್ತು.

ಅದೃಷ್ಟವಶಾತ್  ಸಾಕಷ್ಟು ವರ್ಷಗಳೇ ಕಳೆದರೂ, ಪ್ರಕೃತಿಯಲ್ಲೂ ಅನೇಕ ಬದಲಾವಣೆಗಳು ಕಂಡು ಬಂದರೂ ಈ ಲೈಟ್ ಹೌಸ್ ಗೆ ಯಾವುದೇ ಹಾನಿ ಸಂಭವಿಸಿಲ್ಲ. ಈ ಲೈಟ್ ಹೌಸ್  ನಿಂದ ಬೀಳುವ ಅಪ್ಯಾಯಮಾನವಾದ ಬೆಳಕಿನಿಂದ ರಾತ್ರಿಯಲ್ಲಿ ಈ ಬೀಚ್ ನೋಡಲು ಮನಮೋಹಕವಾಗಿ ಕಾಣುತ್ತದೆ. ಆದ್ದರಿಂದಲೇ ಈ ಬೀಚ್ ನ ಸೌಂದರ್ಯವನ್ನು ರಾತ್ರಿಯಲ್ಲಿ ನೋಡಬೇಕಾದುದು ಕಡ್ಡಾಯ!

ಈ ಬೀಚ್  ಈಜು ಪ್ರಿಯರಿಗೆ ಹೇಳಿ ಮಾಡಿಸಿದಂತಹ ಸ್ಥಳವಾಗಿದೆ. ಏಕೆಂದರೆ ಈ ಬೀಚ್  ನೀರು ತುಂಬಾ ಶುದ್ಧವಾಗಿದ್ದು ಜನವರಿ ತಿಂಗಳಿನಲ್ಲಿ ಬಂದರೂ ಬೆಚ್ಚಗೆ ಇರುವದರಿಂದ ಈ ನೀರನಲ್ಲಿ ಆಡಲು ವಿಸ್ಮಯಕಾರಿ ಈಜಾಟದ ಅನುಭವವನ್ನು ಪಡೆಯಲು ಪ್ರವಾಸಿಗರು ಹೆಚ್ಚು ಇಲ್ಲಿಗೆ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat