Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವಲಂ » ಆಕರ್ಷಣೆಗಳು » ಹಾಲ್ಸಿಯಾನ್ ಕೋಟೆ

ಹಾಲ್ಸಿಯಾನ್ ಕೋಟೆ, ಕೊವಲಂ

1

ಈ ಅರಮನೆಯು 1932 ರಲ್ಲಿ ನಿರ್ಮಿಸಲಾಗಿದೆ. ಈ ಪಾರಂಪರಿಕ ಕಟ್ಟಡವು ವೈಭವ, ಐಷಾರಾಮಿ, ಅದ್ಭುತಕ್ಕೆ ಭವ್ಯವಾದ ಉದಾಹರಣೆಯಾಗಿದೆ. ತಿರುವಾಂಕೂರು ರಾಜ ರಾಜ್ಯವನ್ನಾಳುತ್ತಿದ್ದ ಸಮಯದಲ್ಲಿ ಈ ಕೋಟೆಯನ್ನು ನಿರ್ಮಿಸಲಾಗಿದೆ ಕೊವಲಂ ಬೀಚ್ ಹಾಗೂ ರೆಸಾಲ್ಟ್ ಗಳಂತೆ ಈ ಕೋಟೆಯೂ ರಾಜವನೆತನಗಳ ಕಾರ್ಯಾಚರಣೆಗೆ ಸ್ಥಾಪಿಸಲಾಗಿತ್ತು ಎನ್ನಲಾಗಿದೆ.

ಹಾಲ್ಸಿಯಾನ್ ಕೋಟೆಯು 1964 ರಲ್ಲಿ ನಿಯಂತ್ರಣವು ರಾಯಲ್ ಕುಟುಂಬದಿಂದ ಕೇರಳ ಸರ್ಕಾರಕ್ಕೆ ಹಸ್ತಾಂತರಗೊಂಡಿತು. ಈಗ ಈ ಕೋಟೆಯ ಸುತ್ತಮುತ್ತಲಿವ ವಲಯಗಳು ಐಷಾರಾಮಿ ಹಾಗೂ ವೈಭವಯುತ ಹೋಟೆಲ್ ಗಳಿರುವ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗ ಕೋಟೆಯು ’ಕೊವಲಂ ಅರಮನೆ’ ಎಂದೇ ಕರೆಯಲ್ಪಡುತ್ತಿದ್ದು, ಕೊವಲಂ ಬೀಚ್ ನ ಅಂರರಾಷ್ಟ್ರೀಯ ರೆಸಾಲ್ಟ್ ಕೂಡಾ ಈ ಆವರಣದಲ್ಲಿಯೇ ಇದೆ. ಲೀಲಾ ಗ್ರೂಪ್ ಹೋಟೆಲ್ ಗಳು ಈ ಅರಮನೆ ಆವರಣದಲ್ಲಿ ೫ ಸ್ಟಾರ್ ಹೋಟೆಲ ಆಗಿ ಕಾರ್ಯನಿರ್ವಹಿಸುತ್ತಿವೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat