Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್ಟಾಯಂ » ಆಕರ್ಷಣೆಗಳು » ತಿರುನಾಕ್ಕಾರ ಮಹಾದೇವ ದೇವಾಲಯ

ತಿರುನಾಕ್ಕಾರ ಮಹಾದೇವ ದೇವಾಲಯ, ಕೊಟ್ಟಾಯಂ

2

ಸುಮಾರು 16ನೇ ಶತಮಾನದಲ್ಲಿ ತೇಕುಂಕೂರಿನ ರಾಜ ತಿರುನಾಕ್ಕಾರ ಮಹಾದೇವಾಲಯವನ್ನು ನಿರ್ಮಿಸಿದನು ಇಲ್ಲಿ ಶಿವನನ್ನು ಪೂಜಿಸಲಾಗುವುದು. ಕೇರಳಾ ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ದೇವಾಲಯ ಪ್ರಮುಖ ನಗರವಾದ ಕೊಟ್ಟಾಯಂನಲ್ಲಿದೆ. ದೇವಾಲಯದ ಧಾರ್ಮಿಕ ವಿಧಿವಿಧಾನಗಳು ನಡೆಯುವ ಸ್ಥಳ 'ಕೊತ್ತಂಬಾಲಮ್'ಇದರ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಈ ಸ್ಥಳದಲ್ಲಿ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮವೂ ನಡೆಯುತ್ತದೆ. ಶಿವನ ಈ ದೇವಾಲಯದ ಗೋಡೆಗಳ ಮೇಲೆ ಪುರಾಣ ಕಥೆಗಳ ಮ್ಯೂರಲ್ ಚಿತ್ರಗಳನ್ನು ಬಿಡಿಸಲಾಗಿದೆ. ಈ ದೇವಾಲಯ ಅನೇಕ ಭಕ್ತರನ್ನು ತನ್ನತ್ತ ಆಕರ್ಷಿಸುತ್ತದೆ.

ಹಿಂದೂ ಪಂಚಾಂಗದ ಪ್ರಕಾರ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಈ ದೇವಾಲಯದಲ್ಲಿ ವರ್ಷಕ್ಕೊಮ್ಮೆ ನಡೆಯುವ 'ಪಾಲ್ಗುಣ ಉತ್ಸವ' ಅತ್ಯಂತ ಜನಪ್ರಿಯ ಉತ್ಸವವಾಗಿದೆ. ಈ ಉತ್ಸವವು ಸತತ 10 ದಿನಗಳ ಕಾಲ ನಡೆಯುತ್ತದೆ ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೇವಾಲಯದ ಇತರ ಕಾರ್ಯಕ್ರಮಗಳು ನಡೆಯುತ್ತವೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri