Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್ಟಾಯಂ » ಆಕರ್ಷಣೆಗಳು » ತಾಳತಂಗಡಿ ಜುಮ್ಮಾ ಮಸೀದಿ

ತಾಳತಂಗಡಿ ಜುಮ್ಮಾ ಮಸೀದಿ, ಕೊಟ್ಟಾಯಂ

1

ಪಾರಂಪರಿಕ ತಾಣದಲ್ಲಿರುವ ತಾಳತಂಗಡಿ ಜುಮ್ಮಾ ಮಸೀದಿಯು ಕೊಟ್ಟಾಯಂ ಸಮೀಪದಲ್ಲಿರುವ ತಾಳತಂಗಡಿ ಎಂಬ ಪುಟ್ಟ ಗ್ರಾಮದಲ್ಲಿದೆ. ಶತಮಾನಗಳ ಹಿಂದಿನ ಇತಿಹಾಸ ಹೊಂದಿರುವ ಈ ಮಸೀದಿ ಅತ್ಯಂತ ಪುರಾತನವಾದ್ದು. ಇದು ಭಾರತದಲ್ಲಿ ನಿರ್ಮಾಣವಾದ ಪ್ರಪ್ರಥಮ ಮಸೀದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅತ್ಯಂತ ಶ್ರೀಮಂತವಾದ ವಾಸ್ತುಕಲೆ ಹಾಗೂ ಮರದ ಕೆತ್ತನೆಗಳಿಂದಾಗಿ ಮಸೀದಿ ಈಗಲೂ ತನ್ನ ಸೌಂದರ್ಯವನ್ನು ಕಾಪಾಡಿಕೊಂಡಿದೆ.

ತಾಳತಂಗಡಿ ಮಸೀದಿಯು 'ತಾಜ್ ಜುಮ್ಮಾ ಮಸೀದಿ' ಎಂದೇ ಜನಪ್ರೀಯತೆಯನ್ನು ಹೊಂದಿದೆ. ಈ ಮಸೀದಿಯನ್ನು ನಿರ್ಮಾಣ ಮಾಡಿದವರು ಕೇರಳಾ ರಾಜ್ಯದ ವಿವಿಧ ಪ್ರದೇಶಗಳಿಗೆ ಸೇರಿದ್ದಾರೆಂದು ಹೇಳಲಾಗಿದೆ. ಕೊಟ್ಟಾಯಂನಿಂದ ಸುಮಾರು 7 ಕಿ.ಮೀ.ದೂರದಲ್ಲಿರುವ ತಿರುವೀರ್ಪು ದೇವಾಲಯದ ಸಮೀಪದಲ್ಲಿ ಹರಿಯುವ ಮೀನಾಕ್ಷಿ ನದಿಯ ತಟದಲ್ಲಿ ತಾಳತಂಗಡಿ ಜುಮ್ಮಾ ಮಸೀದಿ ಇದೆ. ಕೊಟ್ಟಾಯಂಗೆ ಏನಾದರೂ ನೀವು ರಜೆದಿನಗಳಲ್ಲಿ ಕಳೆಯಲು ಬಂದರೆ ಈ ಮಸೀದಿ ನೋಡದೆ ಹೋದರೆ ಆ ಪ್ರವಾಸ ಅಪೂರ್ಣವೆ ಎಂದು ಭಾಸವಾಗುವುದು ಸಹಜ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat