Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್ಟಾಯಂ » ಆಕರ್ಷಣೆಗಳು » ಪಲ್ಲಿಪುರಾಟ್ಟು ಕಾವು

ಪಲ್ಲಿಪುರಾಟ್ಟು ಕಾವು, ಕೊಟ್ಟಾಯಂ

1

ಕೊಟ್ಟಾಯಂನ ದಕ್ಷಿಣ ಭಾಗದಲ್ಲಿರುವ ಕೋಡಿಮತ ಎಂಬಲ್ಲಿ ಪಲ್ಲಿಪುರಾಟ್ಟು ಕಾವು ಇದೆ. ಈ ಪ್ರದೇಶದಲ್ಲಿ ದೇವಿ ಭದ್ರಕಾಳೀ ನೆಲೆಸಿದ್ದಾಳೆ ಎಂಬ ಪ್ರತೀತಿ ಇದೆ. ಕೊಟ್ಟಾರತಿಲ್ ಸಂಕುನ್ನಿ ಕುಟುಂಬದವರು ಈ ದೇವಾಲಯವನ್ನು ಹೊಂದಿದ್ದರು. ವಿಶು ಹಾಗೂ ಪಟ್ಟಮುದಾಯಂ ಎಂಬುವವರು ಪಲ್ಲಿಪುರಾಟ್ಟು ಕಾವು ದೇವಾಲಯದ ಉತ್ಸವದ ವೀಕ್ಷಕರಾಗಿದ್ದಾರೆ. 'ತೀಯಟ್ಟು' ಎಂಬ ಧಾರ್ಮಿಕ ವಿಧಿವಿಧಾನವನ್ನು ಇಲ್ಲಿ ನೆರವೇರಿಸುವಾಗುವುದು. ತಮ್ಮ ಕುಟುಂಬದ ರಕ್ಷಣೆ ಹಾಗೂ ಅದರ ಅಭಿವೃದ್ಧಿಗಾಗಿ ಭಕ್ತರು ಇಲ್ಲಿ ಈ ಪೂಜಾ ವಿಧಿಯನ್ನು ನೆರವೇರಿಸುತ್ತಾರೆ. ಈ ಪೂಜೆ ನೆರವೇರಿಸುವುದರಿಂದ ಭದ್ರಕಾಳಿ ದೇವಿ ತಮ್ಮನ್ನು ಕಾಯಿಲೆ ಕಷ್ಟಗಳಿಂದ ಬಿಡಿಸುತ್ತಾಳೆಂಬ ನಂಬಿಕೆ ಭಕ್ತರಿಗಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat