Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್ಟಾಯಂ » ಆಕರ್ಷಣೆಗಳು
  • 01ತಿರುನಾಕ್ಕಾರ ಮಹಾದೇವ ದೇವಾಲಯ

    ಸುಮಾರು 16ನೇ ಶತಮಾನದಲ್ಲಿ ತೇಕುಂಕೂರಿನ ರಾಜ ತಿರುನಾಕ್ಕಾರ ಮಹಾದೇವಾಲಯವನ್ನು ನಿರ್ಮಿಸಿದನು ಇಲ್ಲಿ ಶಿವನನ್ನು ಪೂಜಿಸಲಾಗುವುದು. ಕೇರಳಾ ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ದೇವಾಲಯ ಪ್ರಮುಖ ನಗರವಾದ ಕೊಟ್ಟಾಯಂನಲ್ಲಿದೆ. ದೇವಾಲಯದ ಧಾರ್ಮಿಕ ವಿಧಿವಿಧಾನಗಳು ನಡೆಯುವ ಸ್ಥಳ 'ಕೊತ್ತಂಬಾಲಮ್'ಇದರ ವಾಸ್ತುಶಿಲ್ಪಕ್ಕೆ...

    + ಹೆಚ್ಚಿಗೆ ಓದಿ
  • 02ನಟ್ಟಕಂ

    ನಟ್ಟಕಂ

    ಕೊಟ್ಟಾಯಂನ ಪಲ್ಲೋಮ್ ತಾಲ್ಲೂಕಿನಲ್ಲಿರುವ ನಟ್ಟಕಂ ಒಂದು ಪುಟ್ಟ ಗ್ರಾಮ.ಕೊಟ್ಟಾಯಂ ನಗರ ಪ್ರದೇಶದಿಂದ ಅಂದಾಜು 2.5 ಕಿ.ಮೀ. ದೂರದಲ್ಲಿರದೆ. ಹಚ್ಚ ಹಸಿರಿನ ಹಿನ್ನೆಲೆಯಲ್ಲಿ ತನ್ನ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವುದೇ ಈ ಗ್ರಾಮದ ಆಕರ್ಷಣೆಯಾಗಿದೆ. ಬೇಸಿಗೆಯಲ್ಲಿ ಈ ಪ್ರದೇಶಕ್ಕೆ ದೇಶವಿದೇಶಗಳಿಂದ ಬರುವ ಸುಂದರವಾದ...

    + ಹೆಚ್ಚಿಗೆ ಓದಿ
  • 03ಪನ್ನಾಚಿಕಾಡು

    ಪನ್ನಾಚಿಕಾಡು

    ಕೊಟ್ಟಾಯಂ ಜಿಲ್ಲೆಯಲ್ಲಿರುವ ಮತ್ತೊಂದು ಸುಂದರ ಪುಟ್ಟ ಗ್ರಾಮ ಪನ್ನಾಚಿಕಾಡು. ಚಂಗನಸರಿ ಹಾಗೂ ಕೊಟ್ಟಾಯಂ ನಡುವಿನ ಪ್ರಮುಖ ರಸ್ತೆಯಲ್ಲೇ ಈ ಗ್ರಾಮ ಇದೆ. ಕೊಟ್ಟಾಯಂನಿಂದ ಸುಮಾರು 11 ಕಿ.ಮೀ.ದೂರದಲ್ಲಿದೆ. ಇಲ್ಲಿರುವ ಸರಸ್ವತಿ ದೇವಾಲಯ ಹೆಚ್ಚು ಜನಪ್ರಿಯವಾದ್ದು. ಈ ದೇವಾಲಯವನ್ನು 'ದಕ್ಷಿಣ ಮೂಕಾಂಬೆ' ಎಂಬ ಹೆಸರಿನಿಂದಲೂ...

    + ಹೆಚ್ಚಿಗೆ ಓದಿ
  • 04ಇಲವಿಳಾಪೂಂಚಿರ

    ಇಲವಿಳಾಪೂಂಚಿರ ಅತ್ಯಂತ ಸುಂದರ ನಿಸರ್ಗ ಪ್ರದೇಶವಾಗಿದ್ದು ಹಾಗ ಪಿಕ್ನಿಕ್ ಸ್ಪಾಟ್ ಆಗಿದೆ. ಇದು ಬೆಟ್ಟ ಗುಡ್ಡಗಳ ಮಡಿಲಿನಲ್ಲಿ ಮೈಚಾಚಿಕೊಂಡಿರುವ ಪ್ರದೇಶವಾಗಿದ್ದು ಆಕರ್ಷಕ ಪ್ರಕೃತಿ ಸೌಂದರ್ಯವನ್ನು ಹೊಂದಿದೆ. ಸಮುದ್ರ ಮಟ್ಟದಿಂದ ಸುಮಾರು 3200 ಅಡಿ ಎತ್ತರದಲ್ಲಿದೆ. ಟ್ರೆಕ್ಕಿಂಗ್ ಹೋಗುವವರಿಗೆ ಇದು ಅತ್ಯಂತ ಪ್ರೀಯವಾದ...

    + ಹೆಚ್ಚಿಗೆ ಓದಿ
  • 05ಪೂಂಜಾರು ಅರಮನೆ

    ಪೂಂಜಾರು ಅರಮನೆ

    ಕೊಟ್ಟಾಯಂ ಮತ್ತು ಪಾಲ-ಇರಾಟ್ಟುಪೇಟಂ ನಡುವಿನ ಪೂಂಜಾರ್ ಪ್ರದೇಶದಲ್ಲಿ ಪೂಂಜಾರ್ ಅರಮನೆ ಇದೆ. ಕೇರಳಾದ ಪಾರಂಪರೆಗೆ ಇದು ಜ್ವಲಂತ ಸಾಕ್ಷಿಯಾದ ಅರಮನೆಯಾಗಿದೆ. ರಾಜ ಮನೆತನದ ವಿಧವಿಧವಾದ ಪ್ರಾಚೀನ ವಸ್ತುಗಳನ್ನು ಇಲ್ಲಿನ ಕೋಣೆ ಕೋಣೆಗಳಲ್ಲೂ ಇಡಲಾಗಿದ್ದು ಸುಂದರವಾದ ಕಲಾಕೃತಿಗಳು ಹಾಗೂ ಅಲಂಕಾರಿಕ ದೀಪಗಳನ್ನು ಬಂಡೆಗಳಲ್ಲಿ...

    + ಹೆಚ್ಚಿಗೆ ಓದಿ
  • 06ಸೇಂಟ್ ಮೇರಿಸ್ ಆರ್ಥೊಡಾಕ್ಸ್ ಚರ್ಚ್

    ಕೊಟ್ಟಾಯಂನಿಂದ ಕೇವಲ 2 ಕಿ.ಮೀ.ದೂರದಲ್ಲಿ ಸೇಂಟ್ ಮೇರಿಸ್ ಆರ್ಥೊಡಾಕ್ಸ್ ಚರ್ಚ್ ಇದೆ. 1579ರಲ್ಲಿ ತೇಕುಂಕೂರ್ ಮಹಾರಾಜರು ಈ ಚರ್ಚ್ ನಿರ್ಮಿಸಿದರು. ಇದು ಆರ್ಥೊಡಾಕ್ಸ್ ಸಿರಿಯನ್ ಚರ್ಚ್. ಇದು ಕೇರಳ ಹಾಗೂ ಪೋರ್ಚುಗೀಸರ ಶೈಲಿಯ ವಾಸ್ತುಶಿಲ್ಪದ ವಿನ್ಯಾಸವನ್ನು ಹೊಂದಿದೆ. ಚರ್ಚ್ ನ ಗೋಡೆಗಳು ದೇಶಿಯ ಹಾಗೂ ಪಾಶ್ಚಾತ್ಯ ಶೈಲಿಯ...

    + ಹೆಚ್ಚಿಗೆ ಓದಿ
  • 07ತಾಳತಂಗಡಿ ಜುಮ್ಮಾ ಮಸೀದಿ

    ತಾಳತಂಗಡಿ ಜುಮ್ಮಾ ಮಸೀದಿ

    ಪಾರಂಪರಿಕ ತಾಣದಲ್ಲಿರುವ ತಾಳತಂಗಡಿ ಜುಮ್ಮಾ ಮಸೀದಿಯು ಕೊಟ್ಟಾಯಂ ಸಮೀಪದಲ್ಲಿರುವ ತಾಳತಂಗಡಿ ಎಂಬ ಪುಟ್ಟ ಗ್ರಾಮದಲ್ಲಿದೆ. ಶತಮಾನಗಳ ಹಿಂದಿನ ಇತಿಹಾಸ ಹೊಂದಿರುವ ಈ ಮಸೀದಿ ಅತ್ಯಂತ ಪುರಾತನವಾದ್ದು. ಇದು ಭಾರತದಲ್ಲಿ ನಿರ್ಮಾಣವಾದ ಪ್ರಪ್ರಥಮ ಮಸೀದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅತ್ಯಂತ ಶ್ರೀಮಂತವಾದ ವಾಸ್ತುಕಲೆ ಹಾಗೂ...

    + ಹೆಚ್ಚಿಗೆ ಓದಿ
  • 08ಪಲ್ಲಿಪುರಾಟ್ಟು ಕಾವು

    ಪಲ್ಲಿಪುರಾಟ್ಟು ಕಾವು

    ಕೊಟ್ಟಾಯಂನ ದಕ್ಷಿಣ ಭಾಗದಲ್ಲಿರುವ ಕೋಡಿಮತ ಎಂಬಲ್ಲಿ ಪಲ್ಲಿಪುರಾಟ್ಟು ಕಾವು ಇದೆ. ಈ ಪ್ರದೇಶದಲ್ಲಿ ದೇವಿ ಭದ್ರಕಾಳೀ ನೆಲೆಸಿದ್ದಾಳೆ ಎಂಬ ಪ್ರತೀತಿ ಇದೆ. ಕೊಟ್ಟಾರತಿಲ್ ಸಂಕುನ್ನಿ ಕುಟುಂಬದವರು ಈ ದೇವಾಲಯವನ್ನು ಹೊಂದಿದ್ದರು. ವಿಶು ಹಾಗೂ ಪಟ್ಟಮುದಾಯಂ ಎಂಬುವವರು ಪಲ್ಲಿಪುರಾಟ್ಟು ಕಾವು ದೇವಾಲಯದ ಉತ್ಸವದ...

    + ಹೆಚ್ಚಿಗೆ ಓದಿ
  • 09ಸುಬ್ರಹ್ಮಣ್ಯಸ್ವಾಮಿ ದೇವಾಲಯ

    ಸುಬ್ರಹ್ಮಣ್ಯಸ್ವಾಮಿ ದೇವಾಲಯ

    ಕೊಟ್ಟಾಯಂನಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಚಂಗನಾಚೆರೆಯಲ್ಲಿ ಸುಬ್ರಹ್ಮಣ್ಯ ದೇವಾಲಯವಿದೆ. ಕೇರಳಾದಲ್ಲಿರುವ ಕೆಲವೇ ಕೆಲವು ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಇದೂ ಒಂದು. ಕ್ರಿ.ಶ.733 ರಲ್ಲಿ ಈ ದೇವಾಲಯ ನಿರ್ಮಿಸಿರುವ ಇತಿಹಾಸವಿದೆ. ಯಾವುದೇ ಕುಲ-ಜಾತಿ, ಧರ್ಮ ಹಾಗೂ ಬಣ್ಣದ ಅಡೆತಡೆ ಇಲ್ಲದೆ ಎಲ್ಲರಿಗೂ ಪ್ರವೇಶಕ್ಕೆ ಅವಕಾಶ...

    + ಹೆಚ್ಚಿಗೆ ಓದಿ
  • 10ಸರಸ್ವತಿ ದೇವಾಲಯ

    ಸರಸ್ವತಿ ದೇವಾಲಯ

    ಕೊಟ್ಟಾಯಂನಲ್ಲಿರುವ ಸರಸ್ವತಿ ದೇವಾಲಯ ಕೇರಳಾ ರಾಜ್ಯದ ಏಕೈಕ ಸರಸ್ವತಿ ದೇವಾಲಯವಾಗಿದೆ. ಇದನ್ನು ದಕ್ಷಿಣ ಮೂಕಾಂಬಿಕೆ ಎಂದೂ ಕರೆಯುತ್ತಾರೆ. ಈ ದೇವಾಲಯ ಚಿಂಗವಾನಂ ಸಮೀಪದಲ್ಲಿದೆ. ಸ್ಥಳಿಯರು ಹೇಳುವ ಪ್ರಕಾರ ಕಿಜೇಪುರಂ ನಂಬೂದರಿ ಎಂಬುವವರು ತಮಗೆ ಸಿಕ್ಕದ ಮೂರ್ತಿಯನ್ನು ಪೂರ್ವದಿಕ್ಕಿನ ಕಡೆಗೆ ಮುಖ ಮಾಡಿ ಪ್ರತಿಷ್ಠಾಪಿಸಿ...

    + ಹೆಚ್ಚಿಗೆ ಓದಿ
  • 11ತಿರುವೆರಪ್ಪು ದೇವಾಲಯ

    ತಿರುವೆರಪ್ಪು ದೇವಾಲಯ

    ತಿರುವೆರಪ್ಪು ದೇವಾಲಯ ಕೇರಳಾದಲ್ಲಿರುವ ಪ್ರಮುಖ ದೇವಾಲಯಗಳಲ್ಲೊಂದು. ಇದು ಕೃಷ್ಣನ ದೇವಾಲಯ. ಕೊಟ್ಟಾಯಂನಿಂದ 7 ಕಿ.ಮೀ. ದೂರದಲ್ಲಿ ಹರಿಯುವ ಮೀನಾಕ್ಷಿ ನದಿಯ ದಂಡೆಯಲ್ಲಿದೆ. ಈ ದೇವಾಲಯ ಸುಮಾರು 1500 ವರ್ಷಗಳಷ್ಟು ಹಳೆಯದು ಎಂದು ಲೆಕ್ಕಾಚಾರ ಹಾಕಲಾಗಿದೆ. ಅನೇಕ ಮೇಧಾವಿಗಳು ಈ ದೇವಾಲಯದ ಆಡಳಿತ ವರ್ಗದಲ್ಲಿದ್ದಾರೆ. ದೇವಾಲಯದ...

    + ಹೆಚ್ಚಿಗೆ ಓದಿ
  • 12ಕೊಟ್ಟಾತವಾಲಂ

    ಕೊಟ್ಟಾತವಾಲಂ

    ಕೊಟ್ಟಾಯಂನಿಂದ ಸುಮಾರು 70 ಕಿ.ಮೀ. ದೂರದಲ್ಲಿ ಕೊಟ್ಟಾತವಾಲಂ ಇದೆ. ಕುರಿಸುಮಾಲ ಪ್ರದೇಶದ ಮುರುಗನ್ ಬೆಟ್ಟಗಳಲ್ಲಿ ಈ ಸುಂದರವಾದ ಗುಹೆ ಇದೆ. ಕೊಟ್ಟಾಯಂ ಪ್ರವಾಸೋದ್ಯಮದಲ್ಲಿ ಈ ಗುಹೆ ಅತ್ಯಂತ ಆಕರ್ಷಣೀಯ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ. ಈ ಗುಹೆಯಲ್ಲಿ ಬಂಡೆಗಳಿಂದ ಮಾಡಿದ ಮೇಲ್ಛಾವಣಿ ಇದೆ. ಪೀಠೋಪಕರಣಗಳು ಹಾಗೂ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed