Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಟ್‌ಖೈ » ಆಕರ್ಷಣೆಗಳು » ಕೊಟ್‌ಖೈ ಅರಮನೆ

ಕೊಟ್‌ಖೈ ಅರಮನೆ, ಕೊಟ್‌ಖೈ

1

ಕೊಟ್‌ಖೈ ಅರಮನೆಯನ್ನು ರಾಜಾ ರಾಣಾ ಸಾಬ್‌ ನಿರ್ಮಿಸಿದ್ದು. ಇದು ಅತ್ಯಂತ ಪ್ರಮುಖ ಪ್ರವಾಸಿ ತಾಣ. ಹಳೆಯ ಪರ್ವತವೊಂದರ ತಪ್ಪಲಿನಲ್ಲಿ ಈ ಅರಮನೆಯಿದೆ. ಗುಡ್ಡದ ಬುಡದಲ್ಲಿ ಹರಿಯುವ ಗಿರಿ ಗಂಗಾ ನದಿಯ ನಯನ ಮನೋಹರ ದೃಶ್ಯವನ್ನು ನೀಡುತ್ತದೆ, ಪಗೋಡಾ ಶೈಲಿಯ ಮೇಲ್ಛಾವಣಿಯನ್ನು ಹೊಂದಿರುವ ಈ ಅರಮನೆಯು ಟಿಬೇಟಿಯನ್‌ ವಾಸ್ತುಶಿಲ್ಪವನ್ನು ಹೊಂದಿದೆ. ಇದನ್ನು ಎತ್ತರದ ಅಡಿಪಾಯವನ್ನು ಹಾಕಿ ನಿರ್ಮಿಸಲಾಗಿದ್ದು, ಮರದ ರಚನೆಯನ್ನು ಹೊಂದಿದೆ. ಪುರಾತನ ಕಾಲದ ನೆನಪನ್ನು ಈ ಅರಮನೆ ಮಾಡಿಕೊಡುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat