Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋತಗಿರಿ » ಆಕರ್ಷಣೆಗಳು » ಕ್ಯಾಥರೀನ್ ಜಲಪಾತ

ಕ್ಯಾಥರೀನ್ ಜಲಪಾತ, ಕೋತಗಿರಿ

1

ಕ್ಯಾಥರೀನ್ ಎಂಬುವವರ ಹೆಸರು ಈ ಜಲಪಾತಕ್ಕೆ ಬರಲು ಕಾರಣವಾದವರು ಅವರ ಪತಿಯಾದ ಎಮ್.ಡಿ. ಕುಕ್ಬರ್ನ್ ಎಂಬವರು. ಇವರು ಇಲ್ಲಿ(ಈ ಪ್ರದೇಶದಲ್ಲಿ) ಕಾಫಿ ಬೆಳೆಯನ್ನು ಪ್ರಾರಂಭಿಸುವ ಮೂಲಕ ಪ್ರಸಿದ್ಧರಾದರು. ಶ್ರೀ ಮತ್ತು ಶ್ರೀಮತಿ ಕುಕ್ಬರ್ನ್ ದಂಪತಿಗಳು ಇಲ್ಲಿ ತಳವೂರಿದ ಮೊದಲಿಗರು.

ಈ ಜಲಪಾತ 250 ಅಡಿಗಳಿಂದ ನಯನ ಮನೋಹರವಾಗಿ ಬೀಳುವುದನ್ನು ನೋಡಲು ಎರಡು ಕಣ್ಣುಗಳು ಸಾಲದು. ಈ ಜಲಪಾತವನ್ನು ತಲುಪಬೇಕೆಂದರೆ ಮೇಟ್ಟುಪಾಳ್ಯಂ ನಿಂದ ಅರವೇನುಗೆ ಹೋಗುವ ದಾರಿಯಲ್ಲಿ ತೆರಳಬೇಕು. ಜಲಪಾತವನ್ನು ಪೂರಕವಾಗಿ "ಡಾಲ್ಫಿನ್ಸ್ ನೋಸ್" ವೀಕ್ಷಣಾ ಸ್ಥಳದಿಂದ ನೋಡಬಹುದು. ರಸ್ತೆ ಮುಖಾಂತರ ಕೂಡ ಜಲಪಾತದ ಮೇಲ್ಭಾಗವನ್ನು ತಲುಪಬಹುದು. ಕೋತಗಿರಿಯಿಂದ ಕೇವಲ ಐದು ಕಿ.ಮೀ. ದೂರದಲ್ಲಿದೆ.

ಸ್ಥಳೀಯರು ಈ ಜಲಪಾತವನ್ನು "ಗೆಡ್ಡೆಹಾದ ಹಳ್ಳ" ಎಂದು ಕರೆಯುವರು. ಇದು ನೋಡಲೇ ಬೇಕಾದ ಸ್ಥಳ. ಖಾಸಗಿ ವಾಹನವಿರುವವರು ಬಹಳ ಅನುಕೂಲವಾಗಿ ಈ ಜಲಪಾತಕ್ಕೆ ಭೇಟಿನೀಡಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat