Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋತಗಿರಿ » ಆಕರ್ಷಣೆಗಳು
  • 01ಕ್ಯಾಥರೀನ್ ಜಲಪಾತ

    ಕ್ಯಾಥರೀನ್ ಜಲಪಾತ

    ಕ್ಯಾಥರೀನ್ ಎಂಬುವವರ ಹೆಸರು ಈ ಜಲಪಾತಕ್ಕೆ ಬರಲು ಕಾರಣವಾದವರು ಅವರ ಪತಿಯಾದ ಎಮ್.ಡಿ. ಕುಕ್ಬರ್ನ್ ಎಂಬವರು. ಇವರು ಇಲ್ಲಿ(ಈ ಪ್ರದೇಶದಲ್ಲಿ) ಕಾಫಿ ಬೆಳೆಯನ್ನು ಪ್ರಾರಂಭಿಸುವ ಮೂಲಕ ಪ್ರಸಿದ್ಧರಾದರು. ಶ್ರೀ ಮತ್ತು ಶ್ರೀಮತಿ ಕುಕ್ಬರ್ನ್ ದಂಪತಿಗಳು ಇಲ್ಲಿ ತಳವೂರಿದ ಮೊದಲಿಗರು.

    ಈ ಜಲಪಾತ 250 ಅಡಿಗಳಿಂದ ನಯನ...

    + ಹೆಚ್ಚಿಗೆ ಓದಿ
  • 02ಜಾನ್ ಸಲಿವಾನ್ ಸ್ಮಾರಕ

    ಜಾನ್ ಸಲಿವಾನ್ ಎಂಬ ಬ್ರಿಟೀಷ್ ಅಧಿಕಾರಿಯ ಸ್ಮರಣಾರ್ಥ ನಿರ್ಮಿಸಿದ ಕಟ್ಟಡ ಇದು. ಈತ ಮೊದಮೊದಲು ನೀಲಗಿರಿಗೆ ಬಂದು ನೆಲೆಸಿದ ಅಧಿಕಾರಿ. ಸ್ಥಳೀಯರಿಗೆ ಬಹಳ ಹತ್ತಿರನಾದವನು. ಇಲ್ಲಿನ ಟೀ ಎಸ್ಟೇಟ್ ಗಳು ಶುರುವಾಗಲು ಕಾರಣಾದವನು. ಈತ 1788 ರಿಂದ 1855 ವರಗೆ ಜೀವಿಸಿದ್ದನು. ಈ ಕಟ್ಟಡವನ್ನು ಪೆಥಕಲ್ ಬಂಗಲೆ ಎಂದೂ ಕರೆಯುತ್ತಾರೆ. ಈಗ...

    + ಹೆಚ್ಚಿಗೆ ಓದಿ
  • 03ನೆಹರು ಪಾರ್ಕ್

    ನೆಹರು ಪಾರ್ಕ್

    ನೆಹರು ಪಾರ್ಕ್ ಎಂಬ ಉದ್ಯಾನವು ಕೋತಗಿರಿಯಿಂದ 3 ಕಿ.ಮೀ.ದೂರದಲ್ಲಿದೆ. ಪ್ರವಾಸಿಗರಿಗೆ ಮೋಜು ನೀಡುವ ಈ ಉದ್ಯಾನ ಖಾಸಗಿ ಒಡೆತನದ್ದು. ಆಟವಾಡಲು ಮೈದಾನವೊಂದಿದೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಇಲ್ಲಿ ಒಂದು ಸಭಾಭವನವಿದೆ. ಉದ್ಯಾನದ ಒಳಗೆ ಕೊತ್ತ ಬುಡಕಟ್ಟು ಜನಾಂಗದ ದೇವಾಲಯವಿದೆ. ಮಹಾತ್ಮ ಗಾಂಧಿಯವರ ಹೆಸರಿನ ಉದ್ಯಾನವೂ...

    + ಹೆಚ್ಚಿಗೆ ಓದಿ
  • 04ಕೊಡನಾಡು ವೀಕ್ಷಣಾ ತಾಣ

    ಕೊಡನಾಡು ವೀಕ್ಷಣಾ ತಾಣ

    ಇದೊಂದು ನೋಡಲೇಬೇಕಾದ ಸ್ಥಳ. ಇದಕ್ಕೆ ಇನ್ನೊಂದು ಹೆಸರೂ ಇದೆ, ಅದೇನೆಂದರೆ "ದೇಶದ ಕೊನೆಯ ಗ್ರಾಮ"(ಟರ್ಮಿನಸ್ ಕಂಟ್ರಿ). ಇದು ಕೋತಗಿರಿಯಿಂದ 18 ಕಿ.ಮೀ. ದೂರದಲ್ಲಿದೆ. ನೀವು ಇತರ ಜಾಗಗಳನ್ನು ನಾನಾ ಕಾರಣಕ್ಕಾಗಿ ಭೇಟಿ ನೀಡಿರಬಹುದು. ಸ್ಥಳದ ಭವ್ಯತೆಗಾಗಿ ಅಥವಾ ಅದರ ನಿಶಬ್ದದ ಗುಣಗಳಿಗಾಗಿ ಅಥವಾ ಅದರ ಸುಂದರ ಮರಗಿಡಹೂಗಳಿಗಾಗಿ...

    + ಹೆಚ್ಚಿಗೆ ಓದಿ
  • 05ಎಲ್ಕ್ ಜಲಪಾತ

    ಎಲ್ಕ್ ಜಲಪಾತ

    ಎಲ್ಕ್ ಜಲಪಾತವು ಕೋತಗಿರಿಯಿಂದ 7ಕಿ.ಮೀ. ದೂರದಲ್ಲಿದೆ. ಎಲ್ಕ್ ಎಂಬ ಪ್ರಾಣಿಯ ಹೆಸರು ಹೊಂದಿದ್ದರೂ ನಿಮಗೆಲ್ಲೂ ಎಲ್ಕ್ ಪ್ರಾಣಿಗಳ ಹಿಂಡು ಕಾಣಸಿಗದು. ನೀವು ಜಲಪಾತದ ಹತ್ತಿರ ಹೋಗುತ್ತಿದ್ದಂತೆ ನಿಮಗೆ ಬ್ರಿಟೀಷರ ಕಾಲದ ಬಂಗಲೆ ಸ್ವಾಗತಿಸುವುದು. ಮಳೆಗಾಲದಲ್ಲಿ ಇಲ್ಲಿಗೆ ಬಂದರೆ ಚೆನ್ನಾಗಿರುವುದು, ಹತ್ತಿರದ ಕೂಕಲ್ ಕಣಿವೆಯಲ್ಲಿ...

    + ಹೆಚ್ಚಿಗೆ ಓದಿ
  • 06ಲಾಂಗ್ ವುಡ್ ಶೋಲ

    ಇದು ಹೆಸರೇ ಹೇಳುವಂತೆ ಒಳ್ಳೆಯ ದಟ್ಟಕಾಡುಗಳಿಂದ ಆವೃತವಾಗಿರುವ ನಯನ ಮನೋಹರವಾದ ತಾಣ. ಇಲ್ಲಿ ಭಾರತದಲ್ಲೇ ಅಪರೂಪವಾದ ಕಾಡುಕೋಣ ಮತ್ತು ಹಾರುವ ನರಿ(ಫ್ಲೈಯಿಂಗ್ ಫಾಕ್ಸ್) ಉಂಟು. ಇದು ಹಸಿರುಗಾಡುಗಳಿಂದ ಕೂಡಿದ ಕೋತಗಿರಿಯ ತಾಣ. ಇಲ್ಲಿ ಹಲವು ಜಾತಿಯ ಪ್ರಾಣಿ-ಪಕ್ಷಿಗಳಿಂದ ಕಂಡುಬರುವುದರಿಂದ ಕಾಡಿಗೆ ಹಾಗು ನೀಲಗಿರಿ ಪ್ರದೇಶಕ್ಕೆ...

    + ಹೆಚ್ಚಿಗೆ ಓದಿ
  • 07ರಂಗಸ್ವಾಮಿ ಖಂಬ ಮತ್ತು ಶಿಖರ

    ಈ ಒಂದು ಪ್ರಸಿದ್ಧ ಆಕರ್ಷಣೆಯಾದ ರಂಗಸ್ವಾಮಿ ಖಂಬ ಮತ್ತು ಶಿಖರ ಸಮುದ್ರ ಮಟ್ಟದಿಂದ 1794 ಮೀಟರ್ ಎತ್ತರದಲ್ಲಿದ್ದು, ಕೋತಗಿರಿಯಿಂದ 20 ಕಿ.ಮೀ. ದೂರದಲ್ಲಿದೆ. ಇದು ಒಂದು ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಸ್ಥಳೀಯರಿಗೆ ಬಹಳ ಮಹತ್ವದ್ದಾಗಿದೆ. ಪುರಾಣ ಕಥೆಯ ಪ್ರಕಾರ, ಕೊಯಮತ್ತೂರು ಸಮೀಪ ಕರಮದೈ ಸ್ಥಳದಿಂದ ರಂಗಸ್ವಾಮಿ ದೇವರು...

    + ಹೆಚ್ಚಿಗೆ ಓದಿ
  • 08ಸ್ನೋವ್ಡೆನ್ ಶಿಖರ

    ಸ್ನೋವ್ಡೆನ್  ಶಿಖರ

    ತಮಿಳುನಾಡಿನ ಕೋತಗಿರಿಯ ಈ ಪ್ರದೇಶದಿಂದ ಕರ್ನಾಟಕದ ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಕಾಣಬಹುದು. ಇಲ್ಲಿಂದ ಕೋತಗಿರಿಯ ದಾರಿಗಳು ಹಾಗು ಮೈಸೂರು ಪ್ರದೇಶ ಸುಂದರವಾಗಿ ಕಾಣಿಸುತ್ತದೆ. ಇದು ಸಮುದ್ರ ಮಟ್ಟದಿಂದ 2677 ಮೀಟರ್ ಎತ್ತರದಲ್ಲಿದೆ. ನೀಲಗಿರಿಯ ಅತಿ ಎತ್ತರದ 'ದೊಡ್ಡ ಬೆಟ್ಟ' ದ ನಂತರ ಸ್ನೋವ್ಡೆನ್ ಶಿಖರ...

    + ಹೆಚ್ಚಿಗೆ ಓದಿ
  • 09ನೀಲಗಿರಿ ವಸ್ತು ಸಂಗ್ರಹಾಲಯ

    ಈ ವಸ್ತು ಸಂಗ್ರಹಾಲವು ನೀಲಗಿರಿಯ ಇತಿಹಾಸದ ಬಗ್ಗೆ ಬೆಳಕು ಬೀರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ. ನೀಲಗಿರಿಯ ಆರಂಭ ಕಾಲದ ಬೆಳವಣಿಗೆ ಕಾರಣಕರ್ತರು, ಸರ್ಕಾರದ ಕೊಡುಗೆ, ಬ್ರಿಟೀಷರ ಕೊಡುಗೆ, ಪ್ರಾಣಿಪಕ್ಷಿಗಳ ಪ್ರತಿರೂಪ, ಅಪರೂಪದ ವಸ್ತುಗಳು, ಇವುಗಳೆಲ್ಲವನ್ನು ಒಳಗೊಂಡು ನೀಲಗಿರಿಯ ಪೂರಕಪರಿಚಯ ಮಾಡಿಸುವ ಒಳ್ಳೆಯ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu