Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಟಾ » ಆಕರ್ಷಣೆಗಳು » ರಾಣಿಜಿ ಕಿ ಬಾವ್ರಿ

ರಾಣಿಜಿ ಕಿ ಬಾವ್ರಿ, ಕೋಟಾ

1

ರಾಣಿಜಿ ಕಿ ಬಾವ್ರಿ (ಮೆಟ್ಟಿಲುಗಳಿರುವ ಬಾವಿ) ಯನ್ನು 1699 ರಲ್ಲಿ ರಾವ್ ರವರ ಯುವರಾಣಿಯಾದ ನಾಥವತಿಯಿಂದ ನಿರ್ಮಿಸಲ್ಪಟ್ಟಿತು. ಬಾವ್ರಿಗಳು ಮಧ್ಯಕಾಲೀನ ಭಾರತದಲ್ಲಿ ರಚನೆಗೊಂಡ ಸಾರ್ವಜನಿಕ ರಚನೆಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದವು. ಈ ಮೆಟ್ಟಿಲುಗಳಿರುವ ಬಾವಿಯು ನಿರ್ದಿಷ್ಟವಾಗಿ 165 ಅಡಿಯಷ್ಟು ಆಳವಾಗಿದ್ದು, ರಜಪೂತ ಶೈಲಿಯ ವಾಸ್ತುಶಿಲ್ಪವನ್ನು ಒಳಗೊಂಡಿದೆ.

ಈ ಬಾವಿಯ ಪ್ರವೇಶ ದ್ವಾರವು ಸ್ವಲ್ಪ ಇಕ್ಕಟ್ಟಾಗಿದೆ. ಇಲ್ಲಿರುವ ಸ್ತಂಭಗಳ ಮೇಲೆ ಶಿಲೆಗಳಿಂದ ರಚಿಸಲಾದ ಆನೆಗಳನ್ನು ಇಡಲಾಗಿದೆ. ಬಾವಿಗೆ ಇಳಿಯಲು ನಿರ್ಮಿಸಲಾಗಿರುವ ಮೆಟ್ಟಿಲುಗಳು ಅಗಲವಾಗಿವೆ. ಈ ಬಾವಿಯು S ಆಕಾರದ ಕಂಸಗಳಿಂದ ಸುಂದರವಾಗಿ ಅಲಂಕಾರಗೊಂಡಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat