Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಟಾ » ಆಕರ್ಷಣೆಗಳು » ಅಲ್ನಿಯ

ಅಲ್ನಿಯ, ಕೋಟಾ

1

ಅಲ್ನಿಯ ಎಂಬುದು ಕೋಟಾಗೆ ಸಮೀಪದ ಸ್ಥಳವಾಗಿದ್ದು, ತನ್ನಲ್ಲಿರುವ ಇತಿಹಾಸ ಪೂರ್ವ ಕಾಲದ ಕೆತ್ತನೆಗಳಿಗಾಗಿ ಖ್ಯಾತಿಪಡೆದಿದೆ. ಪುರಾತತ್ವ ಶಾಸ್ತ್ರಜ್ಞರು ಮತ್ತು ಇತಿಹಾಸಕಾರರು ಇಲ್ಲಿನ ಕಲ್ಲಿನ ಕೆತ್ತನೆಗಳು ಇತಿಹಾಸ ಪೂರ್ವ ಕಾಲಕ್ಕೆ ಸೇರಲ್ಪಟ್ಟವು ಎಂದು ಖಚಿತಪಡಿಸಿದ್ದಾರೆ. ಈ ಕೆತ್ತನೆಗಳು ಹರಿತವಾದ ಕಲ್ಲಿನ ಮತ್ತು ಶಿಲಾಯುಧಗಳ ಸಹಾಯದಿಂದ ಕೆತ್ತಲ್ಪಟ್ಟಿವೆ. ಈ ಕಲ್ಲಿನ ಕೆತ್ತನೆಗಳು ಬಹುತೇಕವಾಗಿ ಪ್ರಾಚೀನ ಜನಪದ ಕಥೆಗಳಿಂದ ಸ್ಫೂರ್ತಿಪಡೆದಿವೆ.

 

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun