ಚೈತುರ್ ಗಢ್ ಕೋಟೆಯು ಲಫಗಢ್ ಎಂದು ಸಹ ಕರೆಯಲ್ಪಡುತ್ತದೆ. ಇದು ಭಾರತದ ಪ್ರಾಕೃತಿಕ ಕೋಟೆಗಳಲ್ಲಿಯೇ ಅತ್ಯಂತ ಸದೃಢವಾದ ಕೋಟೆಗಳಲ್ಲಿ ಒಂದಾಗಿದೆ. ಇದು ಪಾಳಿಯಿಂದ 19 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಚತ್ತೀಸ್ಗಢ್ನ 36 ಕೋಟೆಗಳಲ್ಲಿ ಒಂದಾಗಿದೆ. ಈ ಕೋಟೆಯು ದೊಡ್ಡದಾದ ಪ್ರಾಕೃತಿಕ ಗೋಡೆಗಳನ್ನು ಹೊಂದಿದೆ....
ಕೆಂಡೈ ಹಳ್ಳಿಯು ಬಿಲಾಸ್ಪುರ್ ಅಂಬಿಕಾಪುರ್ ಹೆದ್ದಾರಿಯಲ್ಲಿ ಬರುತ್ತದೆ. ಇದೊಂದು ಸುಂದರವಾದ ವಿಹಾರ ತಾಣವಾಗಿದೆ.
ಸ್ವಚ್ಛವಾದ ಕೆಂಡೈ ಜಲಪಾತವು ಕೊರ್ಬಾದಲ್ಲಿನ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಈ ಜಲಪಾತವು 75 ಅಡಿ ಎತ್ತರವಿದೆ. ಈ ಜಲಪಾತದ ಸುತ್ತ ಮುತ್ತ ಇರುವ ಹಚ್ಚ ಹಸಿರಿನ ಕಾಡು ನೋಡುಗರ...
ಮಡವರನಿ ಮಂದಿರ್ ಎಂಬುದು ಮಡವರನಿ ದೇವಿಯ ದೇವಾಲಯವಾಗಿದೆ. ಇದು ಕೊರ್ಬಾ ಚೆಂಪಾ ರಸ್ತೆಯಲ್ಲಿ ನೆಲೆಗೊಂಡಿದೆ. ಇದು ಒಂದು ಬೆಟ್ಟದ ಮೇಲೆ ನೆಲೆಗೊಂಡಿದೆ. ನವರಾತ್ರಿ ಸಂದರ್ಭದಲ್ಲಿ ಇಲ್ಲಿ ಒಂದು ಜಾತ್ರೆಯು ನಡೆಯುತ್ತದೆ. ದಂತಕತೆಗಳ ಪ್ರಕಾರ ಈ ದೇವಾಲಯದ ಬಳಿಯಲ್ಲಿರುವ ಕಲ್ಮಿ ಮರಗಳ ಕೆಳಗೆ ಜೊವರ್ ಬೆಳೆ...