ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಕೊಲ್ಲೂರು ಹವಾಮಾನ

ಆಕರ್ಷಣೀಯ ಸ್ಥಳಗಳನ್ನು ವಿಕ್ಷೀಸಲು ಮತ್ತು ದೇಗುಲಗಳಿಗೆ ಭೇಟಿ ನೀಡಲು  ಅಕ್ಟೋಬರ್-ಮಾರ್ಚ ನಡುವಿನ ಅವಧಿಯು ಸೂಕ್ತವಾಗಿದೆ. ಜೂನ್ ಹಾಗು ಸೆಪ್ಟಂಬರನ ಮಧ್ಯದ ಅವಧಿಯು ಕಿರು ಪ್ರವಾಸ ಕೈಗೊಳ್ಳಲು ಪ್ರಶಸ್ತವಾಗಿದೆ.

ನೇರ ಹವಾಮಾನ ಮುನ್ಸೂಚನೆ
Kollur, India 27 ℃ Moderate or heavy rain shower
ಗಾಳಿ: 13 from the SW ತೇವಾಂಶ: 83% ಒತ್ತಡ: 1009 mb ಮೋಡ ಮುಸುಕು: 79%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Wednesday 28 Jun 27 ℃81 ℉ 24 ℃ 76 ℉
Thursday 29 Jun 27 ℃81 ℉ 16 ℃ 61 ℉
Friday 30 Jun 28 ℃83 ℉ 20 ℃ 68 ℉
Saturday 01 Jul 28 ℃83 ℉ 23 ℃ 74 ℉
Sunday 02 Jul 27 ℃81 ℉ 23 ℃ 74 ℉
ಬೇಸಿಗೆಗಾಲ

(ಮಾರ್ಚ್ ನಿಂದ ಮೇ) : ಕೊಲ್ಲೂರಿನಲ್ಲಿ ಬೇಸಿಗೆಯು ಅತ್ಯಂತ ಬಿಸಿಲಿನಿಂದ ಕೂಡಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು ಹಗಲಿನಲ್ಲಿ 40°ಸೆಲ್ಶಿಯಸ್ ವರೆಗು ಏರಿಕೆ ಕಾಣುತ್ತದೆ.  ರಾತ್ರಿ ವೇಳೆ ಇದು 25°ಸೆಲ್ಶಿಯಸ್ ವರೆಗು ಕುಸಿಯುತ್ತದೆ. ಹಾಗಾಗಿ ಪ್ರವಾಸಿಗರು ಬೇಸಿಗೆಯಲ್ಲಿ ಇಲ್ಲಿಗೆ ಭೇಟಿಕೊಡುವ ಯೋಜನೆಯನ್ನು ಮುಂದೂಡುವುದು ಉತ್ತಮ.

ಮಳೆಗಾಲ

(ಜೂನ್ ನಿಂದ ಸೆಪ್ಟಂಬರ್) : ಕೊಲ್ಲೂರಿನಲ್ಲಿ ಮಳೆಗಾಲದಲ್ಲಿ ಗಣನೀಯವಾದ ಮಳೆಯನ್ನು ಕಾಣಬಹುದು. ಆಗ ಮಳೆಯಿಂದಾಗಿ ಇಲ್ಲಿನ ಆರ್ದ್ರತೆ ಹೆಚ್ಚಿರುತ್ತದೆ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ ) : ಕೊಲ್ಲೂರಿನಲ್ಲಿ ಚಳಿಗಾಲವು ತಂಪಿನಿಂದ ಕೂಡಿದ್ದು ಹಿತಕರವಾಗಿರುತ್ತದೆ. ಆಗ ಇಲ್ಲಿನ ಕನಿಷ್ಠ ಉಷ್ಣಾಂಶವು 14°ಸೆಲ್ಶಿಯಸ್  ನಷ್ಟು ದಾಖಲಾಗಿದೆ. ಆಗ ಇಲ್ಲಿನ ಗರಿಷ್ಠ ಉಷ್ಣಾಂಶವು 32°ಸೆಲ್ಶಿಯಸ್ ಇರುತ್ತದೆ. ಪ್ರವಾಸಿಗರು ಇಲ್ಲಿನ ಹಿತಕರವಾದ ವಾತಾವರಣದಿಂದಾಗಿ ಇಲ್ಲಿಗೆ ಭೇಟಿಕೊಡಲು ಬಯಸುತ್ತಾರೆ.