Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಿಮಲೈ » ಆಕರ್ಷಣೆಗಳು » ಅಗಯ ಗಂಗೈ

ಅಗಯ ಗಂಗೈ, ಕೊಲ್ಲಿಮಲೈ

1

ಅಗಯ ಗಂಗೈ ಯ ಕನ್ನಡ ಅವತರಿಣಿಕೆ,ಆಕಾಶ ಗಂಗೆ. ಹಲವಾರು ಮಜಲುಗಳಾಗಿ 300 ಅಡಿ ಮೇಲಿಂದ ದುಮ್ಮಿಕ್ಕುವ ಐಯರು ನದಿ, ಆಗಸದಿಂದ ನೇರವಾಗಿ ಧರೆಗೆ ಬರುತ್ತಿರುವಳೇನೋ ಎಂಬ ಭಾವ ಮೂಡಿಸುತ್ತದೆ. ಮೇಲಿಂದ ನೆಗೆಯುವ ಐಯರುಳ ವಯ್ಯಾರ ಎಂತವರನ್ನೂ ಉಸಿರುಗಟ್ಟಿಸುತ್ತದೆ.  ಅರಪಲೇಶ್ವರರ್ ದೇವಾಲಯದ ಸನಿಹದಲ್ಲೇ ಇರುವ,  ಸುತ್ತಲೂ ಪರ್ವತಗಳಿಂದ ಆವೃತ್ತವಾದ ಈ ಜಲಪಾತದ ತಳದವರೆಗೆ ಅರಪಲೇಶ್ವರರ್ ದೇವಾಲಯದಿಂದ ಸಾವಿರಕ್ಕಿಂತ ಅಧಿಕ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಆದರೆ ನೇರವಾದ ವಿನ್ಯಾಸದಲ್ಲಿರುವ ಈ ಮೆಟ್ಟಿಲುಗಳನ್ನು ಏರುವಾಗ ಹಾಗೂ ಇಳಿಯುವಾಗ ಸ್ವಲ್ಪ ದಣಿವಾಗುವುದು.ಬೇಗ ದಣಿಯುವಂತವರು ಹಾಗು ಆರೋಗ್ಯ ತೊಂದರೆ ಇರುವಂತವರು ತುಂಬಾ ನಿಧಾನವಾಗಿ, ಜಾಗರೂಕತೆಯಿಂದ ಸಾಗಬೇಕು.

ಜಲಪಾತದ ಅಡಿಗೆ ಹೋಗುವ ದಾರಿಯಲ್ಲಿ ಎರಡು ವೀಕ್ಷಣಾ ತಾಣಗಳನ್ನು ನಿರ್ಮಿಸಿದ್ದು, ದಾರಿ ಹೋಕರು ಅಲ್ಲಿ ವಿಶ್ರಾಂತಿ ಪಡೆಯಬಹುದು. ಪ್ರವಾಸಿಗರು ಜಲಪಾತದ ಭವ್ಯತೆಯನ್ನು ಸನಿಹದಿಂದ ಕಣ್ತುಂಬಿಸಿಕೊಳ್ಳುವಾಗ  ಅಲ್ಲಿರುವ ಜಾರುವ ಬಂಡೆಗಳ ಬಗ್ಗೆ ಸದಾ ಜಾಗರೂಕರಾಗಿರಬೇಕು.   

ಇತ್ತೀಚೆಗೆ ಜಿಲ್ಲಾಡಳಿತವು ಬೊತೊನೊಕಲ್ ಉದ್ಯಾನ, ಬೋಟ್ ಹೌಸ್ ಹಾಗು ಗುಹಾಂತರ ಮನೆಗಳನ್ನು ನಿರ್ಮಿಸಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun