Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಂ » ಆಕರ್ಷಣೆಗಳು » ಥೀವ್ಲಿ ಪ್ಯಾಲೇಸ್‌

ಥೀವ್ಲಿ ಪ್ಯಾಲೇಸ್‌, ಕೊಲ್ಲಂ

2

ಥೀವ್ಲಿ ಪ್ಯಾಲೇಸ್‌ ಒಂದು ಸಾಂಸ್ಕೃತಿಕ ತಾಣವಾಗಿ ಪ್ರಸಿದ್ಧಿ ಹೊಂದಿದೆ. ಅಲ್ಲದೇ ಅತ್ಯಾಕರ್ಷಕ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಕೊಲ್ಲಂನಿಂದ 25 ಕಿ.ಮೀ. ದೂರದಲ್ಲಿದೆ. ಈ ಐತಿಹಾಸಿಕ ಕಟ್ಟಡ ವೀಕ್ಷಣೆಗೆ ಅಷ್ಟಮುಡಿ ಕರೆಯ ಮೂಲಕ ಬರಬೇಕು. ಇಲ್ಲಿ ಹೌಸ್‌ ಬೋಟ್‌ ಸೌಲಭ್ಯ ಉತ್ತಮವಾಗಿದೆ. ಈ ಹಿಂದೆ ತಿರುವನಂತಪುರದ ರಾಜ ಇದನ್ನು ಆಳಿಕೊಂಡಿದ್ದ.  

ಈ ತಾಣವು 1811 ರಿಂದ 1819 ರ ನಡುವಿನ ಅವಧಿಯಲ್ಲಿ ಇದು ನಿರ್ಮಾಣಗೊಂಡಿದೆ. ಗೌರಿ ಪಾರ್ವತಿ ಬಾಯಿ ಈ ಭಾಗವನ್ನು ಆಳುತ್ತಿದ್ದ ಕಾಲದಲ್ಲಿ ಇದು ನಿರ್ಮಾಣವಾಗಿದೆ. ರಾಜರುಗಳು ಬ್ರಿಟೀಷ್‌ ಅಧಿಕಾರಿಗಳ ಜತೆ ಸಭೆ ನಡೆಸಲು ಈ ತಾಣ ಬಳಕೆ ಮಾಡುತ್ತಿದ್ದರು. ಇದರಿಂದ ಈ ಪ್ಯಾಲೇಸ್‌ನ ವಾಸ್ತುಶಿಲ್ಪ ಬ್ರಿಟೀಷ್‌‌, ಡಚ್‌ ಮತ್ತು ಪೋರ್ಚುಗೀಸರ ಶೈಲಿಯನ್ನು ಒಳಗೊಂಡಿದೆ.

ಪ್ಯಾಲೇಸ್‌ನ್ನು ಲೈಮ್‌ ಪ್ಲಾಸ್ಟರ್‌ ಹಾಗೂ ಲ್ಯಾಟರೈಟ್‌ ಬಳಸಿ ನಿರ್ಮಿಸಲಾಗಿದೆ. ಕೆರೆಯ ದಡದಲ್ಲಿರುವುದರಿಂದ ಇದರ ಸೌಂದರ್ಯ ಇಮ್ಮಡಿಗೊಂಡಿದೆ. ಈ ಆವರಣವು ಅಯ್ಯಪ್ಪ ದೇವರ ಆಲಯವೂ ಆಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat