Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಹಾಪುರ » ಆಕರ್ಷಣೆಗಳು
  • 01ಮಹಾಲಕ್ಷ್ಮಿ ದೇವಸ್ಥಾನ

    ಮಹಾಲಕ್ಷ್ಮಿ ದೇವಸ್ಥಾನ

    ಈ ದೇವಸ್ಥಾನವು ಮಹಲಕ್ಷ್ಮಿ ದೇವತೆಗೆ ಮುಡುಪಾಗಿದೆ. ಭಾರತದಲ್ಲಿ ಐಶ್ವರ್ಯ ಮತ್ತು ಸಂಪತ್ತಿನ ಸಂಕೇತವಾಗಿ ಆರಾಧಿಸಲ್ಪಡುವ ಜನಪ್ರಿಯ ದೇವತೆ ಮಹಾಲಕ್ಷ್ಮಿಯಾಗಿದ್ದಾಳೆ. ಇದೊಂದು ಪ್ರಾಚೀನ,ಪುರಾತನ ದೇವಾಲಯವಾಗಿದ್ದು ಕೊಲ್ಹಾಪುರ ನಗರದ ಹೃದಯ ಭಾಗದಲ್ಲೇ ಇದೆ. ಈ ದೇವಾಲಯದ ಬಗ್ಗೆ ಪುರಾಣದಲ್ಲೂ ಉಲ್ಲೇಖವಿದ್ದು, 108...

    + ಹೆಚ್ಚಿಗೆ ಓದಿ
  • 02ಭವಾನಿ ಮಂಡಪ

    ಭವಾನಿ ಮಂಡಪ

    ಶಾಹು ಮಹಾರಾಜರ ಹಿನ್ನುಡಿಗೆ ನೇರವಾದ ಸಂಬಂಧವನ್ನು ಹೊಂದಿರುವ ಭವಾನಿ ಮಂಡಪವು ಕೊಲ್ಹಾಪುರಿನ ಒಂದು ಮನೋಹರವಾದ ಭಾಗವಾಗಿದೆ. ಕೊಲ್ಹಾಪುರಿನ ನಿರ್ಮಾಣವೆಂದೇ ಪರಿಗಣಿಸಲ್ಪಟ್ಟ, ಈ ಹಳೆಯ ರಚನೆಯು "ನಗರದ ವೈಭವ" ಎಂದೇ ಪ್ರಖ್ಯಾತಗೊಂಡಿದೆ.

    ಕೊಲ್ಹಾಪುರವು ತನ್ನ ಸ್ವಂತಸ್ತಿಕೆಯನ್ನು ಪಡೆದ ಸಂದರ್ಭದಲ್ಲಿ, ಅಂದಿನ ಕೊಲ್ಹಾಪುರಿನ...

    + ಹೆಚ್ಚಿಗೆ ಓದಿ
  • 03ನಿವ್ ಪ್ಯಾಲೇಸ್-ಶಾಹು ಸಂಗ್ರಹಾಲಯ

    ನಿವ್ ಪ್ಯಾಲೇಸ್-ಶಾಹು ಸಂಗ್ರಹಾಲಯ

    ಒಂದಾನೊಂದು ಕಾಲದಲ್ಲಿ, ಈ ಸಂಗ್ರಹಾಲಯವು ಛತ್ರಪತಿ ಶಾಹು ಮಹಾರಾಜನ ಕುಟುಂಬದ ವಾಸಸ್ಥಾನವಾಗಿತ್ತು. ಈ ಅರಮನೆಯು, ಹಿಂದು ಹಾಗು ಬ್ರಿಟೀಷ ವಾಸ್ತುಕಲೆಯ ಸಮ್ಮೀಳನವಾಗಿದೆ.

    ಕೊಲ್ಹಾಪುರ ನಗರದಲ್ಲೇ ಇದ್ದು, ಸಂಪೂರ್ಣವಾಗಿ ಮಿನುಗುವ ಕಪ್ಪುಶಿಲೆಯಿಂದ ನಿರ್ಮಿಸಲಾದ ಈ ಸಂಗ್ರಹಾಲಯವು ಇಂದು ಕೊಲ್ಹಾಪುರಿನ ವಿವಿಧ ಆಡಳಿತಗಾರರ...

    + ಹೆಚ್ಚಿಗೆ ಓದಿ
  • 04ಗಗನಗಿರಿ ಮಹಾರಾಜ ಮಠ

    ಗಗನಗಿರಿ ಮಹಾರಾಜ ಮಠ

    ಗಗನಗಿರಿ ಮಹಾರಾಜ ಮಠವು, ಮಹಾರಾಜರು 8 ವರ್ಷಗಳ ದೀರ್ಘಕಾಲ ತಪಸ್ಸು ಮಾಡಿದ ಸ್ಥಳವಾಗಿದೆ. ಅವರು ತಮ್ಮ ಜೀವನವನ್ನು ಈ ಮಠದ ಕಾಡಿನಲ್ಲಿ ಧ್ಯಾನದಲ್ಲೇ ಕಳೆದರೆನ್ನಲಾಗಿದೆ. ಆದುದರಿಂದ ಈ ಮಠವು ಕೊಲ್ಹಾಪುರಿನ ಭಾಗವಾದ ದಾಜಿಪುರ ದಟ್ಟ ಅರಣ್ಯ ಪ್ರದೇಶದಲ್ಲಿದೆ.

    ಈ ಮಠದ ಹತ್ತಿರವಿರುವ ಆಶ್ರಮವು, ಸ್ಥಳೀಯರಿಗೆ ಮತ್ತು ಈ...

    + ಹೆಚ್ಚಿಗೆ ಓದಿ
  • 05ರಂಕಾಲಾ ಚೌಪಾಟಿ

    ರಂಕಾಲಾ ಚೌಪಾಟಿ

    ಮಕ್ಕಳ ನೆಚ್ಚಿನ ತಾಣವಾದ ರಂಕಾಲಾ ಚೌಪಾಟಿಯು ನಿಜವಾಗಿಯೂ ಕುಟುಂಬದ ಜೊತೆ ಒಂದು ಸಂಜೆ ಕಳೆಯಲು ಹೇಳಿ ಮಾಡಿಸಿದ ಸ್ಥಳ. ಉತ್ಸಾಹ ಭರಿಸಲು ಒಂದು ಸುಂದರವಾದ ಉದ್ಯಾನವನವಾಗಿದೆ. ಇದರ ಹತ್ತಿರದಲ್ಲಿಯೆ ಶಾಲಿನಿ ಅರಮನೆಯಿದ್ದು ನೋಡಲೇ ಬೇಕಾದ ಸ್ಥಳವಾಗಿದೆ.

    ಕೊಲ್ಹಾಪುರಿನಲ್ಲಿರುವ ಈ ಚೌಪಾಟಿ ಸರೋವರವು ರಂಕಾಭೈರವ ದೇವಸ್ಥಾನದಿಂದ...

    + ಹೆಚ್ಚಿಗೆ ಓದಿ
  • 06ಜ್ಯೋತಿಬಾ ದೇವಾಲಯ

    ಕೊಲ್ಹಾಪುರಿನಲ್ಲಿರುವ ಜ್ಯೋತಿಬಾ ದೇವಾಲಯವು ಕೆದಾರನಾಥ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದ್ದು 3000 ಅಡಿಗಳ ಎತ್ತರದಲ್ಲಿ ನಿರ್ಮಿಸಲಾಗಿದೆ. ಚಾಲ್ತಿಯಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ಇದೂ ಒಂದಾಗಿದೆ.

    ಜ್ಯೋತಿಬಾ ದೇವಾಲಯವು ವಾಡಾ ರತ್ನಾಗಿರಿ ಎಂತಲೂ ಜನಪ್ರಿಯವಾಗಿದ್ದು, ರತ್ನಾಸುರನೆಂಬ ಅಸುರನನ್ನು ಕೊಂದ,...

    + ಹೆಚ್ಚಿಗೆ ಓದಿ
  • 07ಗಗನ್ ಬಾವಡಾ

    ಗಗನ್ ಬಾವಡಾ

    ಒಂದು ಸುಂದವಾದ ಗಿರಿತೊಪ್ಪಲಿನ ಸ್ಥಳವಾದ ಗಗನ್ ಬಾವಡಾವು ಕೊಲ್ಹಾಪುರಿನಿಂದ 55 ಕಿ.ಮೀ ದೂರದಲ್ಲಿದ್ದು, ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿದೆ.

    ಪ್ರಕೃತಿ ಪ್ರಿಯರಿಗೆ ಹರ್ಷಗೊಳಿಸಲು, ಜಲಪಾತಗಳು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಸುತ್ತಲಿನ ಪ್ರದೇಶವನ್ನು ಈ ಸ್ಥಳವು ಒದಗಿಸುತ್ತದೆ. ಚಾರಣ ಪ್ರಿಯರಿಗೆ...

    + ಹೆಚ್ಚಿಗೆ ಓದಿ
  • 08ಖಾಸಬಾಗ ಮೈದಾನ

    ಖಾಸಬಾಗ ಮೈದಾನವು ತನ್ನದೆ ಆದ ಶೈಲಿಯ ಒಂದು ಸಾಂಪ್ರದಾಯಿಕ ಕುಸ್ತಿ ಮೈದಾನವಾಗಿದ್ದು, 30,000 ಪ್ರೇಕ್ಷಕ ಸಾಮರ್ಥ್ಯವನ್ನು ಹೊಂದಿರುವ ಭಾರತದಲ್ಲೇ ಒಂದು ವಿಶೀಷ್ಟವಾದ ಸ್ಥಾನವಾಗಿದೆ.

    ಪಾರಂಪರಿಕ ಕಲೆಯಾದ ಕುಸ್ತಿಯನ್ನು ನಿಯಮಿತವಾಗಿ ಅಭ್ಯಸಿಸುವ ಉದ್ದೇಶದಿಂದ, ಛತ್ರಪತಿ ಶಾಹು ಮಹಾರಾಜನು ಅವನ ಅಳ್ವಿಕೆಯ ಕಾಲದಲ್ಲಿ...

    + ಹೆಚ್ಚಿಗೆ ಓದಿ
  • 09ರಧನಾಗರಿ ಆಣೆಕಟ್ಟು

    ರಧನಾಗರಿ ಆಣೆಕಟ್ಟು

    ರಧನಾಗರಿ ಆಣೆಕಟ್ಟು ಕೊಲ್ಹಾಪುರಿನಲ್ಲಿದೆ. ನೂರಾರು ವರ್ಷಗಳಷ್ಟು ಹಳೆಯದಾದ ಈ ಆಣೆಕಟ್ಟು ಇಂದಿಗೂ ಕೂಡ ಸುಭದ್ರವಾಗಿದ್ದು ಭಗವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

    ಅಸಂಖ್ಯಾತ ಪ್ರಾಣಿ, ಪಕ್ಷಿಗಳಿಗೆ ಮನೆಯಾಗಿರುವ ಈ ಆಣೆಕಟ್ಟು, ಈ ಭಾಗದ ಅವಶ್ಯಕತೆಯಾದ ಜಲ-ವಿದ್ಯುತ್ ಶಕ್ತಿಗೆ ಮೂಲವಾಗಿದೆ. ಆಣೆಕಟ್ಟಿನಲ್ಲಿರುವ ನೀರನ್ನು...

    + ಹೆಚ್ಚಿಗೆ ಓದಿ
  • 10ಶಾಪಿಂಗ್

    ಕೊಲ್ಹಾಪುರ ಎಂದಾಕ್ಷಣ ಎಲ್ಲರ ನೆನಪಿಗೆ ಬರುವುದು ಕೊಲ್ಹಾಪುರಿ ಚಪ್ಪಲಿಗಳು. ಈ ಸಾಂಪ್ರದಾಯಿಕ ಪಾದರಕ್ಷೆಗಳ ಉದ್ಯಮವು ಕೊಲ್ಹಾಪುರದಲ್ಲೇ ಅತ್ಯಂತ ಅನನ್ಯವಾಗಿರುವುದಲ್ಲದೇ ಇಡೀ ಭಾರತದಲ್ಲೆ ಬಹಳ ಜನಪ್ರಿಯವಾಗಿದೆ. ಈ ಪಾದರಕ್ಷೆಗಳ ವಿಶೇಷತೆಯೆಂದರೆ ಯಂತ್ರಗಳನ್ನುಪಯೊಗಿಸಲಾರದೆ ಕೈಗಳಿಂದ ಮಾಡಲ್ಪಟ್ಟಿರುವುದು.

    ಆಭರಣಗಳ ಜೊತೆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat