Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಹಿಮಾ » ಆಕರ್ಷಣೆಗಳು
  • 01ಕೊಹಿಮಾ ರಾಜ್ಯ ಮ್ಯೂಸಿಯಂ

    ಕೊಹಿಮಾ ರಾಜ್ಯ ಮ್ಯೂಸಿಯಂ

    ಕೊಹಿಮಾ ರಾಜ್ಯ ಮ್ಯೂಸಿಯಂ ನಾಗಾಲ್ಯಾಂಡ್ ಮತ್ತು ಅಲ್ಲಿನ ಬುಡಕಟ್ಟು ಜನಾಂಗದ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ಪ್ರವಾಸಿಗಳಿಗೆ 360 ಡಿಗ್ರಿ ಆಂತರಿಕ ವೀಕ್ಷಣೆಯನ್ನು ಒದಗಿಸಿಕೊಡುತ್ತದೆ. 1970ರಲ್ಲಿ ನಾಗಾಲ್ಯಾಂಡ್ ಸರ್ಕಾರದಿಂದ ನಿರ್ಮಾಣವಾಗಿರುವ ಈ ಮ್ಯೂಸಿಯಂ ನಗರದ ಹೃದಯ ಭಾಗದಿಂದ ಒಂದುವರೆ ಕಿ.ಮೀ. ದೂರದಲ್ಲಿರುವ ಬಯವು...

    + ಹೆಚ್ಚಿಗೆ ಓದಿ
  • 02ಕೊಹಿಮಾ ಮೃಗಾಲಯ

    ಕೊಹಿಮಾ ಮೃಗಾಲಯ

    ಕೊಹಿಮಾ ಮೃಗಾಲಯ ಅಥವಾ ಝೂಲಾಜಿಕಲ್ ಪಾರ್ಕ್ ರಾಷ್ಟ್ರದಲ್ಲಿ ಅತ್ಯುತ್ತಮವಾಗಿ ನಿರ್ವಹಣೆ ಮಾಡಲ್ಪಡುವ ಮೃಗಾಲಯಗಳಲ್ಲಿ ಒಂದಾಗಿದೆ ಮತ್ತು ನಾಗಾಲ್ಯಾಂಡ್ ಗೆ ಬರುವ ಪ್ರವಾಸಿಗರಿಗೆ ಇದು ಪ್ರಮುಖ ಆಕರ್ಷಣೆ. ಪ್ರಾಕೃತಿಕವಾಗಿ ನಿರ್ಮಾಣವಾಗಿರುವ ಬೆಟ್ಟದ ಮೇಲಿರುವ ಈ ಮೃಗಾಲಯವು ಪ್ರಾಣಿ ಪಕ್ಷಿಗಳಿಗೆ ಅತ್ಯುತ್ತಮ ವಾಸಸ್ಥಾನ....

    + ಹೆಚ್ಚಿಗೆ ಓದಿ
  • 03ಕೊಹಿಮಾ ಯುದ್ಧ ಸ್ಮಾರಕ

    "ನೀವು ಮನೆಗೆ ಹೋದಾಗ, ಅವರಿಗೆ ನಮ್ಮ ಬಗ್ಗೆ ತಿಳಿಸಿ ಮತ್ತು ಹೇಳಿ: `ನಿಮ್ಮ ನಾಳೆಗಾಗಿ ನಾವು ನಮ್ಮ ಇವತ್ತನ್ನು ನೀಡಿದ್ದೇವೆ". ಇದು ಸೈನಿಕರಿಗೆ ಗೌರವ ಸಲ್ಲಿಸಿರುವ ಕೊಹಿಮಾ ಸ್ಮಾರಕದ ಪ್ರವೇಶದ್ವಾರದಲ್ಲಿ ಬರೆದಿರುವಂತಹ ಸಾಲುಗಳು. ಕೊಹಿಮಾ ಯುದ್ಧ ಸ್ಮಾರಕದಲ್ಲಿರುವ 1421 ಚಪ್ಪಡಿಗಳು ಇಲ್ಲಿನ ಪ್ರಮುಖ ಆಕರ್ಷಣೆ. ಇದು ಎರಡನೇ...

    + ಹೆಚ್ಚಿಗೆ ಓದಿ
  • 04ಜಫೂ ಪೀಕ್(ಶಿಖರ) ಮತ್ತು ಪುಲೆಬದ್ಜೆ ಪೀಕ್(ಶಿಖರ)

    ಜಫೂ ಪೀಕ್ ಮತ್ತು ಪುಲೆಬಡ್ಜೆ ಪೀಕ್ ಕೊಹಿಮಾದಲ್ಲಿರುವ ಎರಡು ಅತ್ಯಂತ ಪ್ರಸಿದ್ಧ ಶಿಖರಗಳು. ಅದರಲ್ಲೂ ಜಫೂ ಹೆಚ್ಚು ಜನಪ್ರಿಯವಾಗಿದೆ. ಇದು ಸಮುದ್ರಮಟ್ಟಕ್ಕಿಂತ 3048 ಮೀಟರ್ ಎತ್ತರದಲ್ಲಿದ್ದು, ಇಲ್ಲಿಂದ ಕೊಹಿಮಾ ನಗರದ ಪಕ್ಷಿನೋಟ ಮಾಡಬಹುದು. ಈ ಪೀಕ್ 15 ಕಿ.ಮೀ.ಗಳಿದೆ ಮತ್ತು ಪ್ರಾಕೃತಿಕ ಸೌಂದರ್ಯವನ್ನು ನೋಡಬಹುದಾಗಿದೆ....

    + ಹೆಚ್ಚಿಗೆ ಓದಿ
  • 05ಝುಕೊ ವ್ಯಾಲಿ

    ಕೊಹಿಮಾದಿಂದ 30 ಕಿ.ಮೀ. ದೂರದಲ್ಲಿರುವ ತನ್ನ ಪ್ರಾಕೃತಿಕ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುವ ಝುಕೊ ವ್ಯಾಲಿ ಟ್ರೆಕ್ಕರ್ ಗಳಿಗೆ ಅತ್ಯಂತ ನೆಚ್ಚಿನ ತಾಣ. ಸಮುದ್ರ ಮಟ್ಟದಿಂದ ಸುಮಾರು 2483 ಮೀ. ಎತ್ತರದಲ್ಲಿರುವ ಇದು ಬೆಟ್ಟಗಳ ನಿಸರ್ಗ ರಮಣೀಯ ದೃಶ್ಯಾವಳಿಗಳನ್ನು ಒದಗಿಸುತ್ತದೆ. ಕಾಡು ಹೂಗಳು ಮತ್ತು ಸ್ವಚ್ಛ ಬೆಟ್ಟದ...

    + ಹೆಚ್ಚಿಗೆ ಓದಿ
  • 06ಗ್ರೇಟರ್ ಕೊಹಿಮಾ

    ಗ್ರೇಟರ್ ಕೊಹಿಮಾ

    ನಾಗಾಲ್ಯಾಂಡ್ ನ ರಾಜಧಾನಿ ನಗರ ಕೊಹಿಮಾದ ಸುತ್ತಲೂ ಇರುವ ನಗರೀಕರಣವೇ ಗ್ರೇಟರ್ ಕೊಹಿಮಾ. ಈ ನಗರೀಕರಣದಲ್ಲಿ ಕೊಹಿಮಾದ ಗ್ರಾಮ, ಜಖಮಾ ಮತ್ತು ಜೊತ್ಸೊಮಾವಿದೆ. ಗ್ರೇಟರ್ ಕೊಹಿಮಾದಲ್ಲಿ ಪ್ರವಾಸಿಗರಿಗೆ ಹಲವಾರು ಆಕರ್ಷಣೀಯ ತಾಣಗಳಿವೆ.  ಇದರಲ್ಲಿ ನಾಗಾಲ್ಯಾಂಡ್ ನ ರಾಜ್ಯ ಮ್ಯೂಸಿಯಂ ಕೂಡ ಒಂದಾಗಿದ್ದು, ಇತಿಹಾಸದ ವಿವಿಧ ನಾಗಾ...

    + ಹೆಚ್ಚಿಗೆ ಓದಿ
  • 07ಹಾರ್ನ್ ಬಿಲ್ ಫೆಸ್ಟಿವಲ್(ಉತ್ಸವ)

    ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆಯುವ ಹಾರ್ನ್ ಬಿಲ್ ಫೆಸ್ಟಿವಲ್ ನಾಗಾಲ್ಯಾಂಡ್ ನ ಅತೀ ದೊಡ್ಡ ವಾರ್ಷಿಕ ಹಬ್ಬವಾಗಿದ್ದು, ಇದು ವಿಶ್ವದೆಲ್ಲೆಡೆಯಿಂದ ಬೃಹತ್ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಪ್ರವಾಸೋದ್ಯಮ, ಕಲಾ ಮತ್ತು ಸಂಸ್ಕೃತಿ ಇಲಾಖೆಗಳು ಕೊಹಿಮಾದಿಂದ 12 ಕಿ.ಮೀ. ದೂರದಲ್ಲಿರುವ ನಾಗಾ ಹೆರಿಟೇಜ್...

    + ಹೆಚ್ಚಿಗೆ ಓದಿ
  • 08ನಾಗಾ ಬಜಾರ್

    ನಾಗಾ ಬಜಾರ್

    ನಾಗಾ ಬಜಾರ್ ಅಥವಾ ಸ್ಥಳೀಯ ಮಾರ್ಕೆಟ್ ಕೊಹಿಮಾಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರಿಗೆ ದೊಡ್ಡ ಆಕರ್ಷಣೆಯಾಗಿದೆ. ಇದು ಕೊಹಿಮಾ ನಗರದಷ್ಟೇ ಹಳೆಯದಾಗಿದೆ. ನಗರದ ಹೃದಯಭಾಗದಲ್ಲಿರುವ ಈ ಮಾರುಕಟ್ಟೆ ವಿವಿಧ ಜಾನುವಾರುಗಳ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ. ನಾಗಾ ತಿನಿಸುಗಳು ಈಶಾನ್ಯ ಭಾಗದ ಇತರ ಬುಡಕಟ್ಟು ಜನಾಂಗಗಳಿಗೆ...

    + ಹೆಚ್ಚಿಗೆ ಓದಿ
  • 09ಮೋಟಾರ್ ಸೈಕಲ್ ಸವಾರಿ

    ಮೋಟಾರ್ ಸೈಕಲ್ ಸವಾರಿ

    ನೀವು ಪ್ರವಾಸಿಗನ್ನಲ್ಲದೆ ಯಾತ್ರಿಕನಾಗಿದ್ದರೆ ಕೊಹಿಮಾವನ್ನು ಪರಿಶೋಧಿಸಲು ಮೋಟಾರ್ ಸೈಕಲ್ ಸವಾರಿ ಅತ್ಯುತ್ತಮ ಮಾರ್ಗ. ರಮಣೀಯ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಈಶಾನ್ಯದ ಕೊಹಿಮಾದಲ್ಲಿ ಪ್ರವಾಸಿಗರು ತೀಕ್ಷ್ಣವಾದ ಶಿಖರಗಳು ಮತ್ತು ಕಣೆವೆಗಳನ್ನು ನೋಡಬಹುದಾಗಿದೆ. ಕೆಲವು ಏಜೆನ್ಸಿಗಳು ಬೈಕ್ ನ್ನು ಬಾಡಿಗೆಗೆ ನೀಡುತ್ತವೆ...

    + ಹೆಚ್ಚಿಗೆ ಓದಿ
  • 10ಉಪಾಯುಕ್ತರ ಬಂಗಲೆ

    ಉಪಾಯುಕ್ತರ ಬಂಗಲೆ

    ಉಪಾಯುಕ್ತರ ಬಂಗಲೆ ಕೊಹಿಮಾಗೆ ಭೇಟಿ ನೀಡುವವರಿಗೆ ಅತ್ಯಂತ ಪ್ರಮುಖ ಪ್ರವಾಸಿ ತಾಣವಾಗಿದೆ. ವಸಹಾತುಶಾಹಿಯಿಂದ ಹಿಡಿದು ನಾಗಾಲ್ಯಾಂಡ್ ರಾಜ್ಯ ಸ್ಥಾನವನ್ನು ಪಡೆಯುವ ತನಕ ಇದು ನಾಗಾ ಹಿಲ್ಸ್ ಜಿಲ್ಲೆಯ ಆಡಳಿತ ಕಚೇರಿಯಾಗಿದೆ. ಈ ಕಟ್ಟಡವು ಬ್ರಿಟಿಷ್ ಮತ್ತು ನಾಗಾ ವಾಸ್ತುಶಿಲ್ಪದ ಸಮ್ಮಿಲನದ ಸೌಂದರ್ಯವನ್ನು ತೋರಿಸುತ್ತದೆ. ನಗರದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat