Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡುಂಗಲ್ಲೂರ್ » ಆಕರ್ಷಣೆಗಳು » ಶೃಂಗಪುರಂ ಮಹಾದೇವ ದೇವಾಲಯ

ಶೃಂಗಪುರಂ ಮಹಾದೇವ ದೇವಾಲಯ, ಕೊಡುಂಗಲ್ಲೂರ್

1

ಶೃಂಗಪುರಂ ಮಹಾದೇವ ದೇವಾಲಯವು ಕೊಡುಂಗಲ್ಲೂರಿಗೆ ಸಮೀಪದಲ್ಲಿರುವ ಪ್ರಸಿದ್ಧ ಶಿವನ ದೇವಾಲಯವಾಗಿದೆ. ಶೃಂಗಪುರಂ (ಶೃಂಗನ ನಾಡು)  ಎಂಬ ಹೆಸರು ಬರಲು ಕಾರಣ ಋಷ್ಯಶೃಂಗನೆಂಬ ಮುನಿಯು ಈ ದೇವಾಲಯದಲ್ಲಿ ಶಿವಲಿಂಗವನ್ನು ಸ್ಥಾಪಿಸಿದನಂತೆ, ಹಾಗಾಗಿ ಇದಕ್ಕೆ ಈ ಹೆಸರು ಬಂದಿತೆಂದು ಪುರಾಣಗಳು ಸಾರುತ್ತವೆ.

ಈ ದೇವಾಲಯವನ್ನು ಇನ್ನಿತರ ದೇವಾಲಯಗಳಿಂದ ಪ್ರತ್ಯೇಕಿಸುವ ಅಂಶವೆಂದರೆ ಇಲ್ಲಿರುವ ಶಿವನ ವಿಗ್ರಹವು ಪಾರ್ವತಿಯಿಂದ ಪರಿತ್ಯಕ್ತನಾಗಿರುವಂತೆ ಕಾಣುತ್ತದೆ. ಈ ಶಿವನ ವಿಗ್ರಹವು ಪಾರ್ವತಿಯ ಆತ್ಮಾರ್ಪಣೆಯ ನೋವನ್ನು ಅನುಭವಿಸುತ್ತಿರುವ ಮುಖಭಾವವನ್ನು ಕಾಣುವಂತೆ ಕಡೆಯಲಾಗಿದೆ. ಇಲ್ಲಿನ ಕಲಾತ್ಮಕ ಶಾಸನಗಳು 10 ರಿಂದ 11 ನೆಯ ಶತಮಾನಗಳಷ್ಟು ಹಿಂದಿನ ಇತಿಹಾಸವನ್ನು ಸಾರುತ್ತವೆ.

ಈ ದೇವಾಲಯ ಸಂಕೀರ್ಣವು ನಡಪಂಡಲೊಂದಿಗೆ ಹೆಂಚುಗಳಿಂದ ಕೂಡಿದ ಮಾಡು, ಧ್ವಜ ಸ್ತಂಭ,ಪ್ರಾಕಾರ ಮತ್ತು ಗರ್ಭಗುಡಿಗಳನ್ನು ಹೊಂದಿದೆ. ಶಿವರಾತ್ರಿಯು ಇಲ್ಲಿ ಅದ್ಧೂರಿಯಾಗಿ  ಆಚರಿಸಲ್ಪಡುವ  ಹಬ್ಬವಾಗಿದೆ. ಆಗ ಕೇರಳದ ಇನ್ನಿತರ ಭಾಗಗಳಿಂದ ಭಕ್ತಾಧಿಗಳು ಇಲ್ಲಿಗೆ ಆಗಮಿಸುತ್ತಾರೆ.ಕೊಡುಂಗಲ್ಲೂರ್ – ಪರವುರ್ ರಸ್ತೆಯಲ್ಲಿ ನೆಲೆಗೊಂಡಿರುವ ಈ ಶೃಂಗಪುರಂ ಮಹಾದೇವ ದೇವಾಲಯಕ್ಕೆ ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri