Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡುಂಗಲ್ಲೂರ್ » ಆಕರ್ಷಣೆಗಳು » ಕೀಳ್ದಲಿ ಮಹಾದೇವ ದೇವಾಲಯ

ಕೀಳ್ದಲಿ ಮಹಾದೇವ ದೇವಾಲಯ, ಕೊಡುಂಗಲ್ಲೂರ್

1

ಕೀಳ್ದಲಿ ಮಹಾದೇವ ದೇವಾಲಯವು ಕೊಡುಂಗನಲ್ಲೂರಿನಲ್ಲಿ ಅತಿಹೆಚ್ಚು ಭೇಟಿಕೊಡಲ್ಪಡುವ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಶತಮಾನಗಳ ಕಾಲದ ಇತಿಹಾಸವನ್ನು ಹೊಂದಿರುವ ಈ ದೇವಾಲಯವು ತ್ರಿಶ್ಶೂರ್ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಪ್ರಾಚೀನ ಕಾಲದ ಈ ದೇವಾಲಯವು ತನ್ನ ವಾಸ್ತುಶಿಲ್ಪದಿಂದ ಗಮನ ಸೆಳೆಯುತ್ತದೆ. ಕೇರಳದ ಇತರ ಭಾಗಗಳಿಂದ ಜನರು ಈ ಕೀಳ್ದಲಿ ಮಹಾದೇವ ದೇವಾಲಯದಲ್ಲಿರುವ ಸ್ವಾಮಿಗೆ ಪೂಜಾ ಕೈಂಕರ್ಯಗಳನ್ನು ಸಲ್ಲಿಸಲು ಆಗಮಿಸುತ್ತಿರುತ್ತಾರೆ.

ಈ ದೇವಾಲಯದ ಗರ್ಭಗುಡಿಯಲ್ಲಿ ಒಂದು ಬೃಹತ್ ಶಿವಲಿಂಗವಿದೆ. ಇದು ಈ ದೇವಾಲಯದ ಪ್ರಧಾನ ಆಕರ್ಷಣೆಯಾಗಿದೆ. ಈ ಶಿವಲಿಂಗವು ಹಲವಾರು ಶತಮಾನಗಳಷ್ಟು ಹಳೆಯದೆಂದು ಭಾವಿಸಲಾಗಿದೆ. 8 ಅಡಿ ಎತ್ತರ ಮತ್ತು 7.5 ಅಡಿ ವ್ಯಾಸವನ್ನು ಹೊಂದಿರುವ ಈ ಶಿವಲಿಂಗವು ಭಾರತದ ಬೃಹತ್ ಶಿವಲಿಂಗಗಳಲ್ಲಿ ಒಂದಾಗಿದೆ. ಸಂಜೆಯ ಸೂರ್ಯಾಸ್ತಮಾನದಲ್ಲಿ ಈ ದೇವಾಲಯದಲ್ಲಿ ಬೆಳಗುವ ದೀಪಗಳನ್ನು ನೋಡುವುದೇ ಒಂದು ಚಂದ. ಈ ದೇವಾಲಯವು ಒಂದು ಬೆಟ್ಟದ ಮೇಲೆ ನೆಲೆಗೊಂಡಿದ್ದು, ಇಲ್ಲಿಂದ ಪ್ರವಾಸಿಗರು ಸುತ್ತಲಿನ ಪ್ರದೇಶದ ವಿಹಂಗಮ ನೋಟವನ್ನು ಸವಿಯಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat