Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡುಂಗಲ್ಲೂರ್ » ಆಕರ್ಷಣೆಗಳು

ಕೊಡುಂಗಲ್ಲೂರ್ ಆಕರ್ಷಣೆಗಳು

  • 01ತಿರುವಂಚಿಕುಲಂ ಮಹಾದೇವ ದೇವಾಲಯ

    ತಿರುವಂಚಿಕುಲಂ ಮಹಾದೇವ ದೇವಾಲಯ

    ತಿರುವಂಚಿಕುಲಂ ಮಹಾದೇವ ದೇವಾಲಯವು ದಕ್ಷಿಣ ಭಾರತದಲ್ಲಿರುವ ಹಳೆಯ ಶಿವನ ದೇವಾಲಯಗಳಲ್ಲಿ ಒಂದಾಗಿದೆ. ಇದು ಕೊಡುಂಗಲ್ಲೂರಿನ ದಕ್ಷಿಣ ಭಾಗದಲ್ಲಿ ನೆಲೆಸಿದೆ. ಗೋಪುರಂ ತೇವರ್, ದಕ್ಷಿಣಾಮೂರ್ತಿ, ಪಶುಪತಿ, ನಾಟಕ್ಕಲ್ ಶಿವನ್, ಸಂಧ್ಯಾವೇಲ ಶಿವನ್, ಪಲ್ಲಿಯರ ಶಿವನ್, ಉನ್ನಿ ತೇವರ್ ಮತ್ತು ಕೊನ್ನಕ್ಕಲ್ ಶಿವನ್ ಎಂಬ ಶಿವನ ರೂಪಗಳನ್ನು...

    + ಹೆಚ್ಚಿಗೆ ಓದಿ
  • 02ಮರ್ ದೋಮ ದೇಗುಲ

    ಮರ್ ದೋಮ ದೇಗುಲ

    ಮರ್ ದೋಮ ದೇಗುಲ ಅಥವಾ ಮರ್ ದೋಮ ಪೊಂಟಿಫಿಕಲ್ ದೇಗುಲವು ಕೊಡುಂಗಲ್ಲೂರಿನಲ್ಲಿರುವ ಐತಿಹಾಸಿಕ ಚರ್ಚ್ ಆಗಿದೆ. ಈ ಚರ್ಚ್ ಸೆಂಟ್ ಥಾಮಸ್ ಭಾರತಕ್ಕೆ ಪಾದಾರ್ಪಣೆ ಮಾಡಿದ ಸ್ಥಳವೆಂದು ಭಾವಿಸಲಾಗಿರುವ ಅಳಿಕೋಡ್ ಎಂಬ ಸ್ಥಳದಲ್ಲಿದೆ. ಈ ಚರ್ಚಿನ ಇತಿಹಾಸವು ಕೇರಳದಲ್ಲಿ ಕ್ರಿಶ್ಚಿಯನ್ ಧರ್ಮ ತಳವೂರಿದ ಕಾಲಕ್ಕೆ ನಮ್ಮನ್ನು...

    + ಹೆಚ್ಚಿಗೆ ಓದಿ
  • 03ಚೆರಮನ್ ಜುಮಾ ಮಸೀದಿ

    ಚೆರಮನ್ ಜುಮಾ ಮಸೀದಿ

    ಚೆರಮನ ಜುಮಾ ಮಸೀದಿಯು ಕೊಡುಂಗಲ್ಲೂರಿನ ಅತ್ಯಂತ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ. ಈ ಮಸೀದಿಯನ್ನು ಕ್ರಿ.ಶ 629 ರಲ್ಲಿ ಮಲಿಕ್ ಬಿನ್ ದೀನರ್ ಎಂಬಾತನು  ನಿರ್ಮಿಸಿದನು. ಈ ಮಸೀದಿಯು ಭಾರತದ ಅತ್ಯಂತ ಪ್ರಾಚೀನ ಮಸೀದಿಯೆಂಬ ಕೀರ್ತಿಗೆ ಭಾಜನವಾಗಿದೆ. ಅಲ್ಲದೆ ಪ್ರಪಂಚದ ಎರಡನೆ ಅತ್ಯಂತ ಹಳೆಯ ಮಸೀದಿಯೆಂಬ...

    + ಹೆಚ್ಚಿಗೆ ಓದಿ
  • 04ಕೀಳ್ದಲಿ ಮಹಾದೇವ ದೇವಾಲಯ

    ಕೀಳ್ದಲಿ ಮಹಾದೇವ ದೇವಾಲಯ

    ಕೀಳ್ದಲಿ ಮಹಾದೇವ ದೇವಾಲಯವು ಕೊಡುಂಗನಲ್ಲೂರಿನಲ್ಲಿ ಅತಿಹೆಚ್ಚು ಭೇಟಿಕೊಡಲ್ಪಡುವ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಶತಮಾನಗಳ ಕಾಲದ ಇತಿಹಾಸವನ್ನು ಹೊಂದಿರುವ ಈ ದೇವಾಲಯವು ತ್ರಿಶ್ಶೂರ್ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಪ್ರಾಚೀನ ಕಾಲದ ಈ ದೇವಾಲಯವು ತನ್ನ ವಾಸ್ತುಶಿಲ್ಪದಿಂದ ಗಮನ ಸೆಳೆಯುತ್ತದೆ. ಕೇರಳದ ಇತರ ಭಾಗಗಳಿಂದ ಜನರು ಈ...

    + ಹೆಚ್ಚಿಗೆ ಓದಿ
  • 05ಕೂಡಲ್‍ಮಾಣಿಕ್ಯಮ್ ದೇವಾಲಯ

    ಕೂಡಲ್‍ಮಾಣಿಕ್ಯಮ್ ದೇವಾಲಯ

    ಕೂಡಲ್‍ಮಾಣಿಕ್ಯಮ್ ದೇವಾಲಯವು ಕೇರಳ ರಾಜ್ಯದಲ್ಲಿ ಸದಾ ಯಾತ್ರಾರ್ಥಿಗಳಿಂದ ತುಂಬಿ ತುಳುಕುವ ದೇವಾಲಯಗಳಲ್ಲಿ ಒಂದಾಗಿದೆ. ಇದು ಕೊಡುಂಗಲ್ಲೂರಿಗೆ ಸಮೀಪದಲ್ಲಿದೆ. ಇದು ತ್ರಿಶ್ಶೂರಿನಿಂದ 20 ಕಿ.ಮೀ ದೂರದಲ್ಲಿರುವ ಇರಿಂಗಲಕುಡ ಎಂಬ ಸ್ಥಳದಲ್ಲಿ ನೆಲೆಗೊಂಡಿದೆ. ಇದು ಶ್ರೀ ರಾಮ ಚಂದ್ರನ ಸಹೋದರನಾದ ಭರತನನ್ನು ಪೂಜಿಸುವ ಭಾರತದ...

    + ಹೆಚ್ಚಿಗೆ ಓದಿ
  • 06ಕುರುಂಬಕಾವು ದೇವಾಲಯ

    ಕುರುಂಬಕಾವು ದೇವಾಲಯ

    ಕುರುಂಬಕಾವು ದೇವಾಲಯ ಕೊಡುಂಗಲ್ಲೂರಿನ ಮತ್ತೊಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇಲ್ಲಿ ಶಕ್ತಿ ದೇವತೆಯಾದ ಭಗವತಿ ದೇವಿಯು ಪೂಜಿಸಲ್ಪಡುತ್ತಾಳೆ. ಈ ದೇವಾಲಯದಲ್ಲಿ ಅಷ್ಟ ಭುಜಗಳಲ್ಲಿ ಆಯುಧಗಳನ್ನು ಹಿಡಿದು ನಿಂತಿರುವ ಭಗವತಿ ದೇವಿಯ ನಯನ ಮನೋಹರವಾದ ವಿಗ್ರಹವನ್ನು ನೋಡಬಹುದು. ದಾರುಕ (ರಾಕ್ಷಸ) ನ ರುಂಡ, ಘಂಟೆ, ಕಾಲು...

    + ಹೆಚ್ಚಿಗೆ ಓದಿ
  • 07ಶೃಂಗಪುರಂ ಮಹಾದೇವ ದೇವಾಲಯ

    ಶೃಂಗಪುರಂ ಮಹಾದೇವ ದೇವಾಲಯ

    ಶೃಂಗಪುರಂ ಮಹಾದೇವ ದೇವಾಲಯವು ಕೊಡುಂಗಲ್ಲೂರಿಗೆ ಸಮೀಪದಲ್ಲಿರುವ ಪ್ರಸಿದ್ಧ ಶಿವನ ದೇವಾಲಯವಾಗಿದೆ. ಶೃಂಗಪುರಂ (ಶೃಂಗನ ನಾಡು)  ಎಂಬ ಹೆಸರು ಬರಲು ಕಾರಣ ಋಷ್ಯಶೃಂಗನೆಂಬ ಮುನಿಯು ಈ ದೇವಾಲಯದಲ್ಲಿ ಶಿವಲಿಂಗವನ್ನು ಸ್ಥಾಪಿಸಿದನಂತೆ, ಹಾಗಾಗಿ ಇದಕ್ಕೆ ಈ ಹೆಸರು ಬಂದಿತೆಂದು ಪುರಾಣಗಳು ಸಾರುತ್ತವೆ.

    ಈ ದೇವಾಲಯವನ್ನು...

    + ಹೆಚ್ಚಿಗೆ ಓದಿ
  • 08ತ್ರಿಪ್ರಯರ್ ಶ್ರೀ ರಾಮ ದೇವಾಲಯ

    ತ್ರಿಪ್ರಯರ್ ಶ್ರೀ ರಾಮ ದೇವಾಲಯ

    ತ್ರಿಪ್ರಯರ್ ಶ್ರೀ ರಾಮ ದೇವಾಲಯವು ಕೊಡುಂಗಲ್ಲೂರಿನಲ್ಲಿರುವ  ಅತ್ಯಂತ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇದು ತ್ರಿಪ್ರಯರ್ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ. ಇದು ಕೊಡುಂಗಲ್ಲೂರ್ ಪಟ್ಟಣದಿಂದ 15 ಕಿ.ಮೀ ದೂರದಲ್ಲಿದೆ. ಮಹಾ ವಿಷ್ಣುವಿನ ಏಳನೆಯ ಅವತಾರವಾದ ಶ್ರೀ ರಾಮನಿಗಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri