Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡೈಕೆನಲ್ » ಆಕರ್ಷಣೆಗಳು » ಕುರಿಂಜಿ ಆಂಡವರ್ ದೇವಾಲಯ

ಕುರಿಂಜಿ ಆಂಡವರ್ ದೇವಾಲಯ, ಕೊಡೈಕೆನಲ್

2

ಕುರಿಂಜಿ ಆಂಡವರ್ ದೇವಾಲಯವು ಬಸ್ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿದೆ. 12 ವರ್ಷಗಳಿಗೆ ಒಮ್ಮೆ ಮಾತ್ರ ಅರಳುವ ಪ್ರಸಿದ್ಧವಾದ ಕುರಿಂಜಿ ಪುಷ್ಪವು ಈ ಪ್ರಾಂತ್ಯದಲ್ಲಿ ಅರಳುತ್ತದೆ. ಈ ದೇವಾಲಯವನ್ನು ಸುಬ್ರಹ್ಮಣ್ಯ ಸ್ವಾಮಿಗೆ ಅರ್ಪಿಸಲಾಗಿದೆ. ಈ ದೇವರನ್ನು ಶ್ರೀ ಕುರಿಂಜಿ ಈಶ್ವರನ್ ಎಂದು ಸಹ ಕರೆಯುತ್ತಾರೆ. ಈ ದೇವಾಲಯವನ್ನು ಒಬ್ಬ ಯೂರೋಪಿಯನ್ ಮಹಿಳೆ 1936ರಲ್ಲಿ ನಿರ್ಮಿಸಿದಳಂತೆ.  ಆ ಮಹಿಳೆಯು ಹಿಂದೂವೊಬ್ಬನನ್ನು ಮದುವೆಯಾಗಿ ಹಿಂದೂ ಧರ್ಮವನ್ನು ಸ್ವೀಕರಿಸಿದಳಂತೆ. ಹಾಗಾಗಿ ಆಕೆಯನ್ನು ಲೇಡಿ ರಾಮನಾಥನ್ ಎಂದು ಕರೆಯುತ್ತಿದ್ದರಂತೆ. ಇಂದು ಈ ದೇವಾಲಯವು ಅರುಳ್‍ಮಿಘು ದಂಡಾಯುಧಪಾಣಿ ಸ್ವಾಮಿ ತಿರು ಕೋವಿಲ್ ಒಡೆತನಕ್ಕೆ ಒಳಪಟ್ಟಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun