Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಸೇಂಟ್ ಫ್ರಾನ್ಸಿಸ್ ಚರ್ಚ್

ಸೇಂಟ್ ಫ್ರಾನ್ಸಿಸ್ ಚರ್ಚ್, ಕೊಚ್ಚಿ

5

ಭಾರತದಲ್ಲಿ ನಿರ್ಮಾಣವಾದ (1503)ಪಿಯನ್ ಚರ್ಚ್ ಎಂದು ಹೆಸರಾದ ಸೇಂಟ್ ಪ್ರಾನ್ಸಿಸ್ ಚರ್ಚ್ ಹಲವು ವಿಶೇಷಗಳ ನೆಲೆಯಾಗಿದೆ. ಹಲವಾರು ಆಕ್ರಮಣಗಳು ಮತ್ತು ಲೆಕ್ಕವಿಲ್ಲದಷ್ಟು ಆಕ್ರಮಣಕಾರಿಗಳು ಹಾಗೂ ಪ್ರವಾಸಿಗರ ವಸಾಹತು ಸ್ಥಾನವಾಗಿ ಗುರುತಿಸಿಕೊಂಡ ಕೊಚ್ಚಿಯಲ್ಲಿ ಈ ನೆಲೆಗೆ ಪ್ರಮುಖ ಸ್ಥಾನವಿದೆ. ಈ ಚರ್ಚು ಕೊಚ್ಚಿ ಬಂದರಿನ ಪಕ್ಕದಲ್ಲಿಯೇ ಇದೆ. ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಪ್ರಖ್ಯಾತ ಪೋರ್ಚುಗೀಸ್ ನಾವಿಕ ವಾಸ್ಕೋ - ಡಿ- ಗಾಮಾ 16 ನೇ ಶತಮಾನದಲ್ಲಿ ತನ್ನ ಅಂತಿಮ ದಿನಗಳನ್ನು ಇಲ್ಲಿಯೇ ಕಳೆದದ್ದು. ನಂತರ ಇಲ್ಲಿಂದ ಆತನ ಮೃತ ದೇಹವನ್ನು ಲಿಸ್ಬನ್ ಗೆ ಸಾಗಿಸಲಾಯಿರತು. ಅದೂ ಕೂಡ ಆತ ಮೃತಪಟ್ಟು ಹದಿನಾಲ್ಕು ವರ್ಷಗಳ ನಂತರ! ಇದೇ ವೇಳೆಗೆ ಈ ಚರ್ಚಿನ ನವೀಕರಣವೂ ನಡೆದಿದ್ದು, 1506 ರಲ್ಲಿ ಫ್ರಾನ್ಸಿಸ್ಕನ್ ಫ್ರಿಯಾರ್ಸ್ ಕಲಾಶೈಲಿ ಮತ್ತು ಇಟ್ಟಿಗೆಗಳನ್ನು ಬಳಸಿ ಕಟ್ಟಡಕ್ಕೆ ಹೊಸ ರೂಪ ನೀಡಲಾಯಿತು. ಈ ಕಾರ್ಯವು 1516 ರಲ್ಲಿ ಪೂರ್ಣಗೊಂಡಿತು. 

ಪ್ರೊಟೆಸ್ಟಂಟ್ ಡಚ್  ಆ ಬಳಿಕ ಕೊಚ್ಚಿಯ ಮೇಲೆ ದಂಡೆತ್ತಿ ಬಂದಾಗಲೂ ಈ ರೋಮನ್ ಕ್ಯಾಥೊಲಿಕ್ ಚರ್ಚ್ ನಾಶ ಮಾಡಲಿಲ್ಲ. ಆದರೆ, 1804 ರಲ್ಲಿ ಡಚ್ ಆಂಗ್ಲಿಕನ್ನರು ಚರ್ಚ್ ಮೇಲೆ ನಿಯಂತ್ರಣಸಾಧಿಸಿದರು. ಬಳಿಕ ಈ ಚರ್ಚನ್ನು ಸೇಂಟ್ ಫ್ರಾನ್ಸಿಸ್ ಗೆ  ಸಮರ್ಪಿಸಲಾಯಿತು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat