Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ಆಕರ್ಷಣೆಗಳು » ಭಾರತೀಯ ಜಲನೌಕಾ ಮ್ಯೂಸಿಯಂ

ಭಾರತೀಯ ಜಲನೌಕಾ ಮ್ಯೂಸಿಯಂ, ಕೊಚ್ಚಿ

1

ಕೊಚ್ಚಿ ಬಂದರಿನಲ್ಲಿರುವ ಭಾರತೀಯ ಜಲನೌಕಾ ಮ್ಯೂಸಿಯಂ ಭಾರತೀಯ ನೌಕಾಪಡೆಗೆ ಸೇರಿದೆ. ಇಲ್ಲಿಗೆ ಭೇಟಿ ನೀಡಿದಾಗ ನಮ್ಮ ಸೇನಾನಿಗಳ ಶೌರ್ಯ, ಸಾಹಸಗಳ ದರ್ಶನವಾಗಿ, ಸೇನಾಪಡೆಗಳ ಕಾರ್ಯ ನಮ್ಮಲ್ಲಿ ಹೊಸ ಉತ್ಸಾಹವನ್ನು ತುಂಬುತ್ತದೆ. ಭಾರತೀಯ ನೌಕಾಪಡೆಯ ವಿಶೇಷ ಸಂಗತಿ ಹಾಗೂ ವಸ್ತುಗಳು ಇಲ್ಲಿ ಪ್ರದರ್ಶನಕ್ಕಿವೆ. ಇವುಗಳನ್ನು ನೋಡಿ ನೀವು ಪುಳಕಿತರಾಗುತ್ತೀರಿ. ನೌಕಾಪಡೆಯ ಪ್ರಮುಖ ಸಾಧನೆಗಳು, ತಂತ್ರಜ್ಞಾಗಳು ನಮ್ಮನ್ನು ಬೆರಗಾಗಿಸುತ್ತದೆ. ಇತಿಹಾಸ ಹಾಗೂ ಭವಿಷ್ಯದ ಭಧ್ರತಾ ವಿಧಾನಗಳನ್ನು ತಿಳಿಯುವುದಕ್ಕಾಗಿ ಇಲ್ಲಿಗೆ ಭೇಟಿ ನೀಡಬೇಕು.

ಈ ಕಡಲ ತಡಿಯ ವಸ್ತು ಸಂಗ್ರಹಾಲಯದಲ್ಲಿ  ಭಾರತೀಯ ನೌಕಾಪಡೆ ಪಾಕಿಸ್ತಾನ ಜೊತೆಗೆ 1965 ಮತ್ತು 1971 ರಲ್ಲಿ ನಡೆದ ಯುದ್ಧಗಳ ಸಂದರ್ಭದಲ್ಲಿ ನಿರ್ವಹಿಸಿದ ಮಹತ್ತರವಾದ ಪಾತ್ರಗಳು ಇಲ್ಲಿ ದರ್ಶನವಾಗುತ್ತದೆ. ಈ ಯುದ್ಧಗಳಲ್ಲಿ ಭಾರತೀಯ ನೌಕಾಪಡೆ ಪಾಕಿಸ್ತಾನದ ವಿರುದ್ಧ ಅದ್ಭುತವಾಗಿ ಗೆಲುವು ಸಾಧಿಸಿದ್ದು, ಸಶಸ್ತ್ರ ಪಡೆಗಳು, ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಗಳೂ ಸೂಕ್ತ ಬೆಂಬಲ ನೀಡಿದ್ದರಿಂದ ಈ ಗೆಲುವು ಸಾಧ್ಯವಾಯಿತು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri