Search
  • Follow NativePlanet
Share
ಮುಖಪುಟ » ಸ್ಥಳಗಳು » ಕಿಶನ್ ಗಡ್ » ಆಕರ್ಷಣೆಗಳು » ಫೂಲ್ ಮಹಲ್ ಪ್ಯಾಲೇಸ್

ಫೂಲ್ ಮಹಲ್ ಪ್ಯಾಲೇಸ್, ಕಿಶನ್ ಗಡ್

3

1870 ರಲ್ಲಿ ನಿರ್ಮಿಸಲಾದ ಫೂಲ್ ಮಹಲ್, ಅಂದಿನ ಕಿಶನ್ಗಡ್ ಮಹಾರಾಜರ ರಾಜಾರಮನೆಯಾಗಿತ್ತು. ನಗರದ ಕೇಂದ್ರ ಭಾಗದಲ್ಲಿ ನೆಲೆಸಿರುವ ಈ ಪ್ಯಾಲೇಸ್ ಇಂದು ಪ್ರವಾಸಿಗರಿಗೆಂದು ಹೋಟೆಲ್ ಆಗಿ ಪರಿವರ್ತಿತಗೊಂಡಿದ್ದು, ಎಲ್ಲಾ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.ಹೋಟೆಲ್ ನ ಕೊಠಡಿಗಳು ಸುಂದರವಾದ ವರ್ಣಚಿತ್ರಗಳಿಂದ ಸಿಂಗರಿಸಲ್ಪಟ್ಟಿದ್ದು, ಹಿಂದಿನ ರಾಜವಂಶದ ಮತ್ತು ಬ್ರಿಟೀಷರ ಕಾಲದ ಪೀಠೊಪಕರಣಗಳಿರುವುದನ್ನು ಗಮನಿಸಬಹುದಾಗಿದೆ. ಅತಿಥಿಗಳು ಇಲ್ಲಿ, ಭಾರತೀಯ, ಚಿನೀಯ ಮತ್ತು ಪಾಶ್ಚಿಮಾತ್ಯದ ಖಾದ್ಯಗಳನ್ನು ಆಸ್ವಾದಿಸಬಹುದಾಗಿದೆ.ಕೃತಕ ಕೊಳ ಮತ್ತು ಸುಂದರವಾದ ಗಾರ್ಡನ್ ಈ ಸ್ಥಳದ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅತಿಥಿಗಳಿಗೆಂದು, ಗ್ರಂಥಾಲಯ, ಜಾಗ್ಗಿಂಗ್ ಟ್ರ್ಯಾಕ್ಸ್ ಮತ್ತು ಲಾಂಡ್ರಿ ಸೇವೆಗಳು ಈ ಹೋಟೆಲ್ ನಲ್ಲಿ ಲಭ್ಯವಿದೆ.ಪ್ರವಾಸಿಗರು ಈ ಹೋಟೆಲ್ ನಲ್ಲಿ ರಾಜಸ್ಥಾನಿ ಶೈಲಿಯ ಸಂಗೀತ, ನೃತ್ಯ ಮತ್ತು ಕಲೆಯ ಅನುಭವವನ್ನು ಪಡೆಯಬಹುದಾಗಿದೆ. ಉತ್ಸುಕಭರಿತ ಪ್ರವಾಸಿಗರಿಗೆ, ಪ್ರತಿ ದಿನ ಯೋಗ ತರಬೇತಿಯನ್ನೂ ಸಹ ಇಲ್ಲಿ ನೀಡಲಾಗುತ್ತದೆ. ಇಷ್ಟೆಲ್ಲ ವೈವಿಧ್ಯತೆಗಳನ್ನೊಳಗೊಂಡ, ಕಿಶನ್ಗಡ್ ನ ಈ ಹೋಟೆಲ್, ಭೇಟಿ ನೀಡಲೇ ಬೇಕಾದ ಒಂದು ಸ್ಥಳವಾಗಿದೆ.   

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat