ಖಾಬ್ ಸಮುದ್ರ ಮಟ್ಟಕ್ಕಿಂತ 800 ಅಡಿಗಿಂತಲೂ ಎತ್ತರದಲ್ಲಿರುವ ಒಂದು ಸಣ್ಣ ಹಳ್ಳಿ. ಇದು ಮೂಲತಃ ಸ್ಪಿತಿ ಮತ್ತು ಸಟ್ಲಜ್ ನದಿಗಳ ಸಂಗಮದಲ್ಲಿದೆ. ಇಡಿ ಹಳ್ಳಿ ಬೃಹತ್ ಮತ್ತು ಸಮ್ಮೊಹನಗೊಳಿಸುವ ಪರ್ವತಗಳಿಂದ ಆವೃತವಾಗಿದೆ. ಚಾರಣಪ್ರಿಯರನ್ನು ಖಾಬ್ ಕೈ ಬೀಸಿ ಕರೆಯುತ್ತದೆ.