Search
  • Follow NativePlanet
Share
ಮುಖಪುಟ » ಸ್ಥಳಗಳು » ಕಿನ್ನೌರ್ » ಆಕರ್ಷಣೆಗಳು » ಚಂಡಿಕಾ ದೇವಾಲಯ

ಚಂಡಿಕಾ ದೇವಾಲಯ, ಕಿನ್ನೌರ್

2

ಚಂಡಿಕಾ ದೇವಾಲಯ ಕಿನ್ನೌರ್ ನ ಕೋಠಿ ಹಳ್ಳಿಯಲ್ಲಿ ಇದೆ. ಇದನ್ನು ಶುವಾಂಗ್ ಚಂಡಿಕಾ ಎಂದೂ ಕರೆಯಲಾಗುತ್ತಿದ್ದು, ಈ ದೇವಿಯು ಸ್ಥಳೀಯರ ಶಕ್ತಿಕೇಂದ್ರವಾಗಿ ಗುರುತಿಸಿಕೊಂಡಿದ್ದಾಳೆ. ದೇವತೆಯ ವಿಗ್ರಹವನ್ನು ಚಿನ್ನದಿಂದ ಮಾಡಲಾಗಿದ್ದು, ಕಮಾನೊಂದರ ಮೇಲೆ ಸ್ಥಾಪನೆಯಾಗಿದೆ. ಪೂಜೆಯ ವೇಳೆಗೆ ನಾಲ್ಕು ಜನರು ಈ ಮೂರ್ತಿಯನ್ನು ಎತ್ತಿಕೊಂಡು ನೃತ್ಯ ಮಾಡುವ ಪದ್ಧತಿ ರೂಢಿಯಲ್ಲಿದೆ.

ಒಂದು ದಂತಕಥೆಯ ಪ್ರಕಾರ, ಚಂಡಿಕಾ ರಾಕ್ಷಸ 'ದೇವತೆ' ಅಥವಾ ರಾಕ್ಷಸ ರಾಜ ಬಾಣಾಸುರನ 18 ಮಕ್ಕಳಲ್ಲಿ ಒಬ್ಬಳು. ಕಿನ್ನೌರ್ ಪ್ರದೇಶವನ್ನು ಬಾಣಾಸುರನು ಪಾಲಿಸುತ್ತಿದ್ದರೆ, ಕಿನ್ನೌರ್ ನ ಹೃದಯವೆಂದೆ ಖ್ಯಾತವಾದ ಸೈರಾಗ್ ಅನ್ನು ಚಂಡಿಕಾಳು ಪಾಲಿಸುತ್ತಿದ್ದಳು. ಹೀಗಿರುವಾಗ ಒಮ್ಮೆ ಚಂಡಿಕಾ ತನ್ನ ಸಹೋದರನಾದ ಚಾಗೋನ್ ಮಹೇಶ್ವರನ ಸಹಾಯದಿಂದ ದೈತ್ಯನ ಜೊತೆ ಯುದ್ಧ ಮಾಡಿ ಈ ಪ್ರದೇಶದಲ್ಲಿ ತನ್ನ ಪ್ರಭುತ್ವವನ್ನು ಸಾಧಿಸಿದಳು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat

Near by City