Search
  • Follow NativePlanet
Share
ಮುಖಪುಟ » ಸ್ಥಳಗಳು » ಖೇಡಾ » ಆಕರ್ಷಣೆಗಳು » ಗೋಮತಿ ಸರೋವರ

ಗೋಮತಿ ಸರೋವರ, ಖೇಡಾ

2

ಈ ಸರೋವರವು ವಡ್ತಲ್ ಹಳ್ಳಿಯಲ್ಲಿದ್ದು, ಖೇಡಾದ ಪ್ರವಾಸಿ ಆಕರ್ಷಣೆಗಳಲ್ಲೊಂದು . ಕೃಷ್ಣನೊಂದಿಗೆ ಈ ಮಾರ್ಗವಾಗಿ ಹೋಗುತ್ತಿರುವಾಗ ಭೀಮಸೇನು, ಈ ಪ್ರದೇಶದ ಕಾಡು ಪ್ರಾಣಿಗಳು ಮತ್ತು ನಿವಾಸಿಗಳಿಗೆ ಸಹಾಯಕ್ಕಾಗಿ ಅಲ್ಲಿದ್ದ ಸಣ್ಣ ಕೊಳವನ್ನು ಅಗೆದು  ಒಂದು ದೊಡ್ಡ ಸರೋವರವಾಗಿಸಿದನು. ಎಂಬುದು ಈ ಸರೋವರದ ಬಗೆಗಿನ ದಂತಕಥೆ. ಡಕೊರ್ ದೇವಾಲಯದ ಎದುರು ಭಾಗದಲ್ಲಿದೆ ಮತ್ತು ದ್ವಾರಕೆಯ ಗೋಮತಿನದಿಯಿಂದ ಈ  ಹೆಸರನ್ನು ಪಡೆದಿದೆ.

ಪ್ರಸ್ತುತ 230 ಹೆಕ್ಟೇರ್ ಪ್ರದೇಶವನ್ನು ಆವರಿಸಿರುವ ಗೋಮತಿ ಸರೋವರದ ತೀರದಲ್ಲಿ ಯಾತ್ರಿಗಳಿಗೆ ವಸತಿ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಈ ಸರೋವರದಲ್ಲಿ ಮಖನಿ ಆರೋ , ಕಾಲೇಶ್ವರ ಮಹಾದೇವ್ , ಭತ್ತ್ಜಿಮಹಾರಾಜ್ ಮತ್ತು ದಾಂಕಾಂಥ ಮಹಾದೇವ್ ಎಂಬ ನಾಲ್ಕು ಪ್ರಮುಖ ದಿಬ್ಬಗಳಿವೆ. ಇವುಗಳಲ್ಲದೇ ಈ ಸರೋವರವು ದೋಣಿ ವಿಹಾರ ಮತ್ತು  ಆಮೆಗೆ ಆಹಾರ ನೀಡುವುದಕ್ಕೆ ಕೂಡ ಪ್ರಸಿದ್ಧವಾಗಿದೆ .

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri